पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದುರುಳ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದುರುಳ   ನಾಮಪದ

अर्थ : ಸಮಾಜಕ್ಕೆ ಒಪ್ಪಿತವಲ್ಲದ, ಒಳ್ಳೆಯದಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡವ

उदाहरणे : ದುಷ್ಟರ ಸಹವಾಸ ಒಳ್ಳೆಯದಲ್ಲ.

समानार्थी : ಕೆಟ್ಟವ, ದುಷ್ಟ, ನೀಚ


इतर भाषांमध्ये अनुवाद :

A wicked or evil person. Someone who does evil deliberately.

scoundrel, villain

अर्थ : ಬದುಕಿನಲ್ಲಿ ಕೆಟ್ಟಗುಣಗಳನ್ನು ರೂಢಿಸಿಕೊಂಡವ

उदाहरणे : ದುರುಳರ ಸಹವಾಸವನ್ನು ಬಿಡುವುದು ಒಳಿತು.

समानार्थी : ದುರ್ಜನ, ದುರ್ನಡತೆಯವ


इतर भाषांमध्ये अनुवाद :

The quality of being morally wrong in principle or practice.

Attempts to explain the origin of evil in the world.
evil, evilness

ದುರುಳ   ಗುಣವಾಚಕ

अर्थ : ಅರ್ಥದ ಬಗ್ಗೆ ಗಮನ ಹರಿಸದೆ ಇರುವುದು ಅಥವಾ ಸಂದರ್ಭವನ್ನು ನೋಡದೆ ತಿರುಗಿ ಹೇಳದ ವ್ಯಕ್ತಿ

उदाहरणे : ವೇದ-ಪುರಾಣದಲ್ಲಿ ದುಷ್ಟ ವ್ಯಕ್ತಿ ಸದಾ ಅಂಹಕಾರದಿಂದ ಮೆರೆಯುತ್ತಿದ್ದನು.

समानार्थी : ಆಧಮ, ದುಷ್ಟ, ನೀಚ


इतर भाषांमध्ये अनुवाद :

अर्थ पर ध्यान न देना या संदर्भ को न देखते हुए रटन करने वाला।

वेद-पुराणों का रट्टू व्यक्ति हमेशा अहंकार से ग्रस्त रहता है।
घोंखू, घोंटने वाला, घोंटू, घोखू, घोटू, रटने वाला, रट्टू

अर्थ : ಕೆಟ್ಟ ಕೆಲಸಗಳನ್ನು ಮಾಡುವವ ಅಥವಾ ನೀಚ ಕೆಲಸಗಳಲ್ಲಿ ತೊಡಗಿಕೊಂಡವ

उदाहरणे : ದುಷ್ಕರ್ಮಿಯೊಬ್ಬ ಮಹಿಳೆಯೊಬ್ಬಳನ್ನು ಅಪಹರಿಸಿ ಕೊಂದುಹಾಕಿದ್ದಾನೆ.

समानार्थी : ಅಧರ್ಮಿ, ಕೆಟ್ಟವ, ದುರ್ನಡತೆಯ, ದುಷ್ಕರ್ಮಿ, ನೀಚ, ಪಾಪಿತನದ


इतर भाषांमध्ये अनुवाद :

दुष्कर्म करनेवाला या जो अच्छा कर्म न करता हो।

दुष्कर्म से डरो,दुष्कर्मी व्यक्ति से नहीं।
अकर्मी, अकृत्यकारी, अपकर्मी, कुकर्मी, खल, दुष्कर्मी, बदकार

Morally bad in principle or practice.

wicked

अर्थ : ಕೆಟ್ಟ ಅಥವಾ ವಿಪರೀತದ

उदाहरणे : ಕೆಟ್ಟ ವ್ಯಕ್ತಿಗಳ ಸಂಘ ಮಾಡಬಾರದು.

समानार्थी : ಅಡ್ಡವರ್ತನೆಯ, ಅನಾಚಾರ, ಅನುಚಿತ, ಅಪ್ರಿಯ, ಅವಿವೇಕ, ಅಶಿಸ್ತು, ಅಶೀಲ, ಎಡವಟ್ಟು, ಕಿಡಿಗೇಡಿ, ಕಿತಾಪತಿ, ಕಿರಿಕ್, ಕಿರುಕುಳ, ಕೆಟ್ಟ, ಕ್ಯಾತೆಬುದ್ಧಿ, ದುರ್ನಡೆ, ದುರ್ಮಾಗ, ದುಷ್ಟ, ನಿಕೃಷ್ಟ, ನೀಚ, ಬೇಶಿಸ್ತು, ಭ್ರಷ್ಟ, ಸಂಚುಕೋರ, ಸಣ್ಣ ಬುದ್ಧಿಯ, ಹರಾಮಿ


इतर भाषांमध्ये अनुवाद :

अच्छा का उल्टा या विपरीत।

बुरे लोगों की संगति अच्छी नहीं होती।
हमें बुरे काम नहीं करने चाहिए।
वहाँ एकदम बकवास खाना मिलता है।
अनभला, अनयस, अनीक, अनीठ, अनुचित, अनैसा, अनैसो, अप्रशस्त, अप्रिय, अबतर, अभल, अयोग, अलरबलर, अवद्य, अविहित, अश्रुयस, कांड, काण्ड, काला, कुत्सित, खराब, खल, ख़राब, गंदा, गन्दा, गर्हित, घटिया, निकृष्ट, बकवास, बद, बुरा, बेकार, भ्रष्ट, रद्दी, वाहियात, सड़ियल, हराम, हेय

Having undesirable or negative qualities.

A bad report card.
His sloppy appearance made a bad impression.
A bad little boy.
Clothes in bad shape.
A bad cut.
Bad luck.
The news was very bad.
The reviews were bad.
The pay is bad.
It was a bad light for reading.
The movie was a bad choice.
bad

अर्थ : ಬಹಳ ದುರುಳ ಅಥವಾ ನೀಚರಾಗಿರುವ

उदाहरणे : ತುಚ್ಛ ವ್ಯಕ್ತಿಗಳಿಂದ ನಾವು ದೂರ ಉಳಿಯಬೇಕು.

समानार्थी : ಕೀಳು ವರ್ತನೆಯ, ಕ್ರೂರ, ಕ್ಷುದ್ರ, ತುಚ್ಚ, ದುಷ್ಟ, ನೀಚ, ಭ್ರಷ್ಟ


इतर भाषांमध्ये अनुवाद :

परम दुष्ट या बहुत बड़ा पाजी।

हमें हरामज़ादे लोगों से दूर ही रहना चाहिए।
हरामज़ादा, हरामजादा, हरामी

Morally bad in principle or practice.

wicked

चौपाल