पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದುರಾತ್ಮ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದುರಾತ್ಮ   ಗುಣವಾಚಕ

अर्थ : ದುಷ್ಟ ಅಥವಾ ನೀಚ ಕೆಲಸಗಳನ್ನು ಮಾಡುವವ

उदाहरणे : ದುರಾತ್ಮ ಅಂಗುಲಿಮಾಲನಿಗೆ ಬುದ್ಧನ ದರ್ಶನದಿಂದಾಗಿ ಜ್ಞಾನೋದಯವಾಯಿತು.

समानार्थी : ದುರಾತ್ಮವಾದ, ದುರಾತ್ಮವಾದಂತ, ದುರಾತ್ಮವಾದಂತಹ, ನೀಚಾತ್ಮ, ನೀಚಾತ್ಮವಾದ, ನೀಚಾತ್ಮವಾದಂತ, ನೀಚಾತ್ಮವಾದಂತಹ, ಪಾಪಾತ್ಮ, ಪಾಪಾತ್ಮವಾದ, ಪಾಪಾತ್ಮವಾದಂತ, ಪಾಪಾತ್ಮವಾದಂತಹ


इतर भाषांमध्ये अनुवाद :

जो दुष्ट और नीच प्रकृति का हो।

दुरात्मा रावण ने सीता का हरण किया था।
दुरात्मा, दुष्टचित्त, दुष्टचेता, दुष्टमति, दुष्टात्मा, पापचेता, पापधी, पापबुद्धि, पापमति, पापाशय

अर्थ : ಬಹಳ ದೊಡ್ಡ ಪ್ರಮಾಣದ ಪಾಪಕಾರ್ಯದಲ್ಲಿ ತೊಡಗಿಸಿಕೊಂಡವ

उदाहरणे : ನ್ಯಾಯಾಲಯವು ನೂರಾರು ಕೊಲೆ ಮಾಡಿದ ಮಹಾಪಾಪಿಗೆ ಮರಣದಂಡನೆ ವಿಧಿಸಿದೆ.

समानार्थी : ಪಾತಕಿ, ಪಾಪಾತ್ಮ, ಪಾಪಿಷ್ಠ, ಮಹಾಪಾಪಿ


इतर भाषांमध्ये अनुवाद :

बहुत बड़ा पापी या महापाप करनेवाला।

वह महापापी है, हमेशा दुष्कर्मों में लिप्त रहता है।
पापाधम, पापिष्ठ, महानीच, महापापी

चौपाल