अर्थ : ಯಾವುದೇ ವಸ್ತು ಸಂಗತಿಗಳು ಅದರ ನಿಜವಾದ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯವಾಗುವುದು
उदाहरणे :
ಇದು ದುಬಾರಿ ಒಡವೆ.
समानार्थी : ತುಟ್ಟಿ, ತುಟ್ಟಿಯಾದ, ತುಟ್ಟಿಯಾದಂತ, ತುಟ್ಟಿಯಾದಂತಹ, ದುಬಾರಿ, ದುಬಾರಿಯಾದಂತ, ದುಬಾರಿಯಾದಂತಹ
इतर भाषांमध्ये अनुवाद :
Having a high price.
Costly jewelry.अर्थ : ಯಾವುದೋ ಒಂದರ ಬೆಲೆ ಅಥವಾ ದರ ಹಿಂದೆ ಇದ್ದಕ್ಕಿಂತ ಹೆಚ್ಚಾಗುವುದು
उदाहरणे :
ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗುತ್ತಾ ಹೋಗುತ್ತಿದೆ.
समानार्थी : ದರ ಹೆಚ್ಚಳಿಕೆ, ಬೆಲೆ ಹೆಚ್ಚಾದ ತುಟ್ಟಿ
इतर भाषांमध्ये अनुवाद :
अर्थ : ಎಲ್ಲಿ ವಸ್ತುಗಳನ್ನು ಅಧಿಕ ಬೆಲೆಯಲ್ಲಿ ಮಾರಲಾಗುತ್ತದೆಯೋ ಅಥವಾ ಯಾವುದಾದರು ಸೇವೆಗೆ ಅಧಿಕ ಬೆಲೆಯನ್ನು ತೆಗೆದುಕೊಳ್ಳಲಾಗುತ್ತದೆಯೋ
उदाहरणे :
ಈ ಭೋಜನಾಲಯ ದುಬಾರಿಯಾದದ್ದು.
समानार्थी : ತುಟ್ಟಿಯಾದ, ತುಟ್ಟಿಯಾದಂತಹ, ದುಬಾರಿಯ, ದುಬಾರಿಯಾಗಲ್ಪಟ್ಟ, ದುಬಾರಿಯಾಗಲ್ಪಟ್ಟಂತಹ, ದುಬಾರಿಯಾದಂತಹ
इतर भाषांमध्ये अनुवाद :