पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದುಪ್ಪಟಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದುಪ್ಪಟಿ   ನಾಮಪದ

अर्थ : ಸ್ತ್ರೀಯರ ಮೇಲು ಹೊದಿಕೆಯ ವಸ್ತ್ರ ಅಥವಾ ಚಾದರ

उदाहरणे : ಮಾವನ ಮನೆ ಹೋಗುವ ಸಮಯದಲ್ಲಿ ಅವಳು ಕೆಂಪು ಬಣ್ಣದ ಮೇಲುಸೆಗರನ್ನು ಹೊದ್ದಿಕೊಂಡಿದ್ದಳು.

समानार्थी : ಅವರಣ, ಚಾದರ, ದುಪ್ಪಟ, ಮೇಲು ಸೆಗರು, ಮೇಲು-ಸೆರಗು, ಮೇಲುಸೆಗರು, ಹೊದಿಕೆ, ಹೊದ್ದುಕೊಳ್ಳುವ ವಸ್ತ್ರ


इतर भाषांमध्ये अनुवाद :

स्त्रियों के ओढ़ने का वस्त्र या चादर।

ससुराल जाते समय वह लाल ओढ़नी ओढ़े हुई थी।
उढ़ावनी, उढ़ौनी, उपरनी, ओढ़नी

अर्थ : ಹೊದ್ದುಕೊಳ್ಳುವ ರೇಶ್ಮೆ ಬಟ್ಟೆ

उदाहरणे : ಅವಳ ಕೆಂಪು ಬಣ್ಣದ ವಲ್ಲಿ ಗಾಳಿಯಲ್ಲಿ ಹಾರಾಡುತ್ತಿರುವುದು ಕಾಣಿಸಿತು.

समानार्थी : ಅಂಗವಸ್ತ್ರ, ದುಪ್ಪಟ, ದೋತರ, ವಲ್ಲಿ, ಹೊದಿಕೆ


इतर भाषांमध्ये अनुवाद :

स्त्रियों के पहनने या ओढ़ने का कपड़ा।

उसकी लाल चुनरी हवा में लहराती नज़र आई।
आस्तरण, चुनरिया, चुनरी, चुन्नी, चूनर, चूनरी, दुपट्टा, पामरी

अर्थ : ಒಂದು ತರಹದ ದುಪ್ಪಟ್ಟ ಅಥವಾ ಹೊದಿಕೆ ಅದನ್ನು ಹೊದಿಸಿಕೊಳ್ಳುತ್ತಾರೆ

उदाहरणे : ರಶ್ಮಿಯು ಹೊದಿಸಿಕೊಂಡಿರುವ ದುಪ್ಪಟ್ಟ ತುಂಬಾ ಚೆನ್ನಾಗಿದೆ.

समानार्थी : ದುಪ್ಪಟ್ಟ, ಹೊದಿಕೆ


इतर भाषांमध्ये अनुवाद :

एक तरह का दुपट्टा या चादर जो ऊपर से ओढ़ा जाता है।

आजकल उपरना का चलन कम होता जा रहा है।
अंशुक, उत्तरीय, उपरना

Artifact made by weaving or felting or knitting or crocheting natural or synthetic fibers.

The fabric in the curtains was light and semitransparent.
Woven cloth originated in Mesopotamia around 5000 BC.
She measured off enough material for a dress.
cloth, fabric, material, textile

चौपाल