सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ದುಡಿದ ಹಣ
उदाहरणे : ಅವನು ತನ್ನ ದುಡಿಮೆಯ ಹಣವನ್ನು ಕೆಟ್ಟ ಕೆಲಸಕ್ಕೆ ಉಪಯೋಗಿಸುತ್ತಾನೆ.
समानार्थी : ಅರ್ಜನೆ, ಗಳಿಕೆ, ಸಂಪಾದನೆ
इतर भाषांमध्ये अनुवाद :हिन्दी English
कमाया हुआ धन।
The financial gain (earned or unearned) accruing over a given period of time.
अर्थ : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ
उदाहरणे : ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.
समानार्थी : ಆದಾಯ, ಆಮದು, ಉತ್ಪನ್ನ, ಗಳಿಕೆ, ಗಳಿಸಿದ ಹಣ, ಧನಾಗಮನ, ಪ್ರಾಪ್ತಿ, ಲಾಭ, ವರಮಾನ, ಸಂಪಾದನೆ
लाभ आदि के रूप में आने या प्राप्त होने वाला धन।
स्थापित करा