पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದುಃಖಶ್ವಾಸ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದುಃಖಶ್ವಾಸ   ನಾಮಪದ

अर्थ : ತೊಂದರೆ ಅಥವಾ ಕಿರುಕುಳದಿಂದಾಗಿ ನಿರ್ದೋಷಿ ವ್ಯಕ್ತಿಗಳು ಮನದಲ್ಲಿ ವ್ಯಕ್ತಪಡಿಸುವ ದುಃಖದ ಆರ್ಥನಾದ ಅಥವಾ ದುಃಖದ ಧ್ವನಿ

उदाहरणे : ದುಷ್ಠ ರಾಜನ ಕಿರುಕುಳವನ್ನು ತಾಳಲಾರದ ಜನರ ನರಳಾಟ ಮುಗಿಲು ಮುಟ್ಟಿದೆ.

समानार्थी : ಆರ್ಥನಾದ, ನರಳಾಟ, ಮುಲುಕು


इतर भाषांमध्ये अनुवाद :

सताये गये या सताये जानेवाले विशेषकर कमज़ोर और निर्दोष व्यक्ति के मन में होनेवाला कष्ट का कुफल।

निर्दोष प्रजा की आह अत्याचारी राजा के विनाश का कारण बनी।
आह, हाय

An utterance expressing pain or disapproval.

groan, moan

अर्थ : ಬಾಯಿಯಿಂದ ಹೊರಬರುವಂತಹ ನೋವಿನವ್ಯಥೆಯ ಪೂರಕವಾದ ಶಬ್ದ

उदाहरणे : ಮುದುಕರ ಆರ್ತನಾದವನ್ನು ಕೇಳಿ ನನ್ನ ಹೃದಯ ಮಿಡಿಯಿತುಕರಗಿತು.

समानार्थी : ಅಯ್ಯೋ, ಅಸ್ವಸ್ಥಧ್ವನಿ, ಆರ್ತನಾದ, ದುಃಖಿತಧ್ವನಿ, ನಿಶ್ವಾಸ, ಪೀಡಿಸಲ್ಪಟ್ಟ


इतर भाषांमध्ये अनुवाद :

मुँह से निकलने वाला व्यथा सूचक शब्द।

बूढ़े की कराह सुनकर मेरा हृदय द्रवित हो गया।
आर्तनाद, आर्तस्वर, आर्त्तनाद, आर्त्तस्वर, आह, कराह

An utterance expressing pain or disapproval.

groan, moan

चौपाल