पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದುಃಖಮಯವಾದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದುಃಖಮಯವಾದಂತ   ಗುಣವಾಚಕ

अर्थ : ದುಃಖದಿಂದ ಕೂಡಿದುದು ಅಥವಾ ಕಷ್ಟದಿಂದ ಕೂಡಿದುದು

उदाहरणे : ಹಿಂದೂ ಧರ್ಮದಲ್ಲಿ ವಿಧವೆಯ ಜೀವನ ದುಃಖಮಯವಾಗಿರುತ್ತದೆ.

समानार्थी : ಕಷ್ಟಮಯ, ಕಷ್ಟಮಯವಾದ, ಕಷ್ಟಮಯವಾದಂತ, ಕಷ್ಟಮಯವಾದಂತಹ, ದುಃಖದ, ದುಃಖದಂತ, ದುಃಖದಂತಹ, ದುಃಖಮಯ, ದುಃಖಮಯವಾದ, ದುಃಖಮಯವಾದಂತಹ


इतर भाषांमध्ये अनुवाद :

जो दुख से भरा हो।

हिंदू विधवा का जीवन दुखमय होता है।
मुझसे वह करुण दृश्य देखा नहीं गया।
करुण, कष्टपूर्ण, कष्टभरा, कष्टमय, दुःखद, दुखद, दुखपूर्ण, दुखभरा, दुखमय

Causing or marked by grief or anguish.

A grievous loss.
A grievous cry.
Her sigh was heartbreaking.
The heartrending words of Rabin's granddaughter.
grievous, heartbreaking, heartrending

अर्थ : ಕಣ್ಣೀರಿನಿಂದ ತುಂಬಿದ ಸ್ಥಿತಿ ಅಥವಾ ಅಂತಹ ಭಾವ

उदाहरणे : ರೋಮಿಯೋ ಜೂಲಿಯಟ್ಟರ ದುರಂತ ಪ್ರೇಮ ಕತೆ ತುಂಬಾ ದುಃಖಮಯವಾದುದು.

समानार्थी : ಕಣ್ಣೀರಿಡಿಸುವ, ಕಣ್ಣೀರಿಡಿಸುವಂತ, ಕಣ್ಣೀರಿಡಿಸುವಂತಹ, ದುಃಖಮಯ, ದುಃಖಮಯವಾದ, ದುಃಖಮಯವಾದಂತಹ, ಶೋಚನೀಯ, ಶೋಚನೀಯವಾದ, ಶೋಚನೀಯವಾದಂತ, ಶೋಚನೀಯವಾದಂತಹ


इतर भाषांमध्ये अनुवाद :

जो अश्रु से भरा हुआ हो।

उसकी रामकहानी सुनकर मेरी आँखें अश्रुपूर्ण हो गयीं।
अश्रुपूरित, अश्रुपूर्ण, अश्रुयुक्त, डबकौंहाँ, डबडबा, डभकौंहाँ, सजल, साश्रु

Filled with or marked by tears.

Tearful eyes.
Tearful entreaties.
tearful

अर्थ : ತುಂಬಾ ಸಂಕಟದ ಸ್ಥಿತಿಯಲ್ಲಿ ಇರುವಿಕೆ ಅಥವಾ ದುಃಖದ ಸ್ಥಿತಿ ಇರುವಿಕೆಯ ವಾತಾವರಣ

उदाहरणे : ಅಪಘಾತದಲ್ಲಿ ನನ್ನ ಗೆಳೆಯ ಮಡಿದ ಕಾರಣ ಅವರ ಮನೆಯಲ್ಲಿ ಇನ್ನೂ ದುಃಖಮಯ ವಾತಾವರಣ ತುಂಬಿದೆ.

समानार्थी : ದುಃಖಮಯ, ದುಃಖಮಯವಾದ, ದುಃಖಮಯವಾದಂತಹ, ಸಂಕಟಕರ, ಸಂಕಟಕರವಾದ, ಸಂಕಟಕರವಾದಂತ, ಸಂಕಟಕರವಾದಂತಹ


इतर भाषांमध्ये अनुवाद :

जो संकट देता या लाता हो।

संकटप्रद परिस्थिति में दिमाग काम नहीं करता है।
विपत्तिकर, विपत्तिकारी, संकटकर, संकटकारी, संकटदायक, संकटप्रद

चौपाल