अर्थ : ಯಾರಿಗಾದರೂ ದುಃಖವನ್ನು ಉಂಟುಮಾಡು
उदाहरणे :
ಮಗನು ಮನೆ ಬಿಟ್ಟು ಹೋದಾಗ ತಂದೆಗೆ ತುಂಬಾ ನೋವಾಯಿತು.
समानार्थी : ದುಃಖ ಪಡಿಸು, ದುಃಖವುಂಟುಮಾಡು, ನೋವು ಕೊಡು, ನೋವು ನೀಡು, ನೋವು ಮಾಡು, ನೋವುಂಟುಮಾಡು ದುಃಖ ನೀಡು
इतर भाषांमध्ये अनुवाद :
अर्थ : ಮಾನಸಿಕವಾಗಿ ನೋವು ಅಥವಾ ತ್ರಾಸವಾಗುವುದು
उदाहरणे :
ನನ್ನ ಮಗ ಏನೂ ಹೇಳದೆ ಕೇಳದೆ ಮನೆಯನ್ನು ಬಿಟ್ಟು ಹೋದದ್ದು ನನಗೆ ಇನೂ ನೋವಾಗುತ್ತಿದೆ.
समानार्थी : ತ್ರಾಸ ಕೊಡು, ತ್ರಾಸವಾಗು, ದುಃಖವಾಗು, ನೋವಾಗು
इतर भाषांमध्ये अनुवाद :