सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಕಪ್ಪು ಬಣ್ಣದ ಒಂದು ಭ್ರಮರ
उदाहरणे : ದುಂಬಿಯು ಹೂವಿನ ರಸವನ್ನು ಹೀರುತ್ತಿದೆ.
समानार्थी : ತುಂಬಿ, ಭೃಂಗ, ಭ್ರಮರ
इतर भाषांमध्ये अनुवाद :हिन्दी English
काले रंग का एक पतंगा।
Robust hairy social bee of temperate regions.
अर्थ : ಒಂದು ಬಗೆಯ ರೆಕ್ಕೆಗಳುಳ್ಳ ಕೀಟ
उदाहरणे : ದೀಪದ ಉರಿಗೆ ಎಷ್ಟು ಪತಂಗಗಳು ಸುಟ್ಟು ಸತ್ತು ಹೋದವೆಂದು ಗೊತ್ತಾಗಲಿಲ್ಲ.
समानार्थी : ಚಿಟ್ಟೆ, ಪತಂಗ, ಮಿಂಚುಹುಳು
एक प्रकार का पंखदार कीट।
Typically crepuscular or nocturnal insect having a stout body and feathery or hairlike antennae.
स्थापित करा