पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದೀರ್ಘ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದೀರ್ಘ   ನಾಮಪದ

अर्थ : ದೀರ್ಘ ಅಥವಾ ಎತ್ತರವಾಗುವ ಅವಸ್ಥೆ ಅಥವಾ ಭಾವ

उदाहरणे : ಪತಿ ಅಥವಾ ಪ್ರಿಯತಮನನ್ನು ಅಗಲಿದ ಸ್ತ್ರೀಯ ವಿರಹ ಕಾಲದ ದೀರ್ಘತೆಯ ಬಗ್ಗೆ ಅನುಮಾನ ಪಡುವಿರೇನು?

समानार्थी : ಉದ್ದ, ಉದ್ದಳತೆ, ಉದ್ದವಾದ, ಎತ್ತರ, ಎತ್ತರವಾದ, ದೀರ್ಘವಾದ, ನೀಳ, ನೀಳವಾದ


इतर भाषांमध्ये अनुवाद :

दीर्घ या लंबा होने की अवस्था या भाव।

क्या आप विरहणी के विरह काल की दीर्घता का अनुमान लगा सकते हैं?
दीर्घता, लंबाई, लम्बाई

Continuance in time.

The ceremony was of short duration.
He complained about the length of time required.
duration, length

अर्थ : ಹ್ರಸ್ವ ಸ್ವರಗಳಿಗೆ ಹೋಲಿಸಿದರೆ ತುಸು ದೀರ್ಘ ಅವಧಿಯಲ್ಲಿ ಉಚ್ಚರಿಸಲ್ಪಡುವ ಸ್ವರಗಳು

उदाहरणे : ಕನ್ನಡ ವರ್ಣಮಾಲೆಯಲ್ಲಿ ಆ, ಈ, ಊ, ಏ, ಓ, ಔ ಈ ಆರು ದೀರ್ಘಸ್ವರಗಳು.

समानार्थी : ದೀರ್ಘ ಸ್ವರ, ದೀರ್ಘ-ಸ್ವರ, ದೀರ್ಘಸ್ವರ


इतर भाषांमध्ये अनुवाद :

ह्रस्व की अपेक्षा कुछ ज्यादा खींचकर बोला जाने वाला स्वर।

ओम में दीर्घ स्वर है।
दीर्घ, दीर्घ स्वर

A letter of the alphabet standing for a spoken vowel.

vowel

ದೀರ್ಘ   ಗುಣವಾಚಕ

अर्थ : ಹೆಚ್ಚು ಸಮಯ ಒಳಗೊಳ್ಳುವಂಥಹುದು

उदाहरणे : ಅವನು ದೀರ್ಘ ಸ್ವರಗಳನ್ನು ಬರೆಯುವಾಗ ತಪ್ಪು ಮಾಡುತ್ತಾನೆ.


इतर भाषांमध्ये अनुवाद :

जिसमें अधिक समय लगे।

बहू में हू का उच्चारण दीर्घ है।
दीर्घ

(of speech sounds or syllables) of relatively long duration.

The English vowel sounds in `bate', `beat', `bite', `boat', `boot' are long.
long

अर्थ : ನಡುವಿನ ಕಾಲದ ಅಂತರ ಹಿಚ್ಚಿರುವ

उदाहरणे : ನಾನು ಅವರನ್ನು ತುಂಬಾ ದಿನದ ನಂತರ ಭೇಟಿ ಮಾಡಿದೆ.

समानार्थी : ತುಂಬಾ ದಿನದ


इतर भाषांमध्ये अनुवाद :

बीच वाले अवकाश, काल आदि के विचार से जो अधिक हो।

मैं उनसे एक लंबे अर्से के बाद मिली।
आप बड़े दिनों बाद पधारे।
दीर्घ, बड़ा, लंबा, लम्बा

चौपाल