अर्थ : ಉರಿಯುತ್ತಿರುವ ದೀಪಗಳ ಸಾಲು ಅಥವಾ ಪಂಕ್ತಿ
उदाहरणे :
ದೀಪಾವಳಿಯ ರಾತ್ರಿಯಂದು ರಮೇಶನ ಮನೆಯ ಬಾಗಿಲಿನಲ್ಲಿ ದೀಪಗಳನ್ನು ಸಾಲಾಗಿ ಇಡಲಾಗಿತ್ತು.
समानार्थी : ದೀಪ ಮಾಲೆ, ದೀಪ-ಮಾಲೆ, ದೀಪ-ಸಾಲು, ದೀಪಗಳ ಪಂಕ್ತಿ, ದೀಪಗಳ-ಪಂಕ್ತಿ ಸಾಲು ದೀಪ, ದೀಪಗಳ-ಸಾಲು, ದೀಪಮಾಲೆ, ದೀಪಸಾಲು
इतर भाषांमध्ये अनुवाद :