पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದೀಪಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದೀಪಕ   ನಾಮಪದ

अर्थ : ಪ್ರಕಾಶಮಾನವಾಗಿಸಲುಬೆಳಗಿಸುವುದಕ್ಕಾಗಿ ಧಾತು, ಮಣ್ಣು ಮೊದಲಾದವುಳಗಿಂದ ಮಾಡಿದ ಪಾತ್ರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಮೊದಲಾದವುಗಳನ್ನು ಹಾಕಿ ಬತ್ತಿಯನ್ನು ಬೆಳಕಿಸುವುದುಹೊತ್ತಿಸುವುದು

उदाहरणे : ಸಂಜೆಯಾಗುತ್ತಿದ್ದಾಗೆಯೇ ಹಳ್ಳಿಗಳಲ್ಲಿ ದೀಪವನ್ನು ಹೊತ್ತಿಸುತ್ತಾರೆ.

समानार्थी : ಕಳಿಕೆ, ಕುಡಿ, ಕೈದೀವಿಗೆ, ಕೈಸೊಡರು, ಜೊಡರು, ಜೋತಿ, ಜ್ಯೋತಿ, ದಾರಿದೀಪ, ದಿಂಬು, ದೀಪ, ದೀಪಿಕಾ, ದೀಪಿಕೆ, ದೀಪು, ದೀವ, ದೀವಟಿಗೆ, ದೀವಿ, ದೀವಿಗೆ, ದ್ವೀಪ, ಬೊಂಬಾಳ


इतर भाषांमध्ये अनुवाद :

प्रकाश करने के लिए बना धातु, मिट्टी आदि का वह पात्र जिसमें तेल और बत्ती डालकर बत्ती को जलाई जाती है।

शाम होते ही गाँवों में दीपक जल जाते हैं।
चिराग, चिराग़, ढेबरी, तमोहपह, तिमिररिपु, तिमिरहर, दिया, दिवला, दिवली, दीप, दीपक, दीया, प्रदीप, बत्ती, बाती, शिखी, सारंग

A lamp that burns oil (as kerosine) for light.

kerosene lamp, kerosine lamp, oil lamp

अर्थ : ಆರು ರಾಗಗಳನ್ನು ಬಿಟ್ಟು ಬೇರೆ ರಾಗ

उदाहरणे : ದೀಪಕ ರಾಗದ ಹಾಡು ಹಾಡುತ್ತಿದ್ದರೆ ಆರಿಹೋಗಿರುವ ದೀಪವು ಸಹ ತನಷ್ಟಕ್ಕೆ ತಾನೆ ಹತ್ತಿಕೊಳ್ಳವುದುದೆಂದು ಹಲವಾರು ಜನರು ಹೇಳುತ್ತಾರೆ.

समानार्थी : ದೀಪಕ ರಾಗ


इतर भाषांमध्ये अनुवाद :

छह रागों में से दूसरा राग।

एक किंवदंती के अनुसार दीपक राग गाने से बुझे हुए दीये भी जल उठते हैं।
दीपक, दीपक राग

Any of various fixed orders of the various diatonic notes within an octave.

mode, musical mode

चौपाल