अर्थ : ಗುರು ಅಥವಾ ಆಚಾರ್ಯರುಗಳ ಮುಖಾಂತರ ನಿಯಮ ಪೂರ್ವಕವಾಗಿ ಮಂತ್ರೋಪದೇಶವನ್ನು ನೀಡುವ ಕ್ರಿಯೆ
उदाहरणे :
ವೇದಿಕೆಯಲ್ಲಿ ಕುಳಿತಿರುವ ಗುರುಗಳು ತಮ್ಮ ಶಿಷ್ಯಂದರಿಗೆ ದೀಕ್ಷೆಯನ್ನು ನೀಡುತ್ತಿದ್ದಾರೆ.
इतर भाषांमध्ये अनुवाद :
गुरु या आचार्य द्वारा नियमपूर्वक मंत्रोपदेश देने की क्रिया।
मंच पर आसीन महात्मा अपने शिष्यों को दीक्षा दे रहे हैं।The prescribed procedure for conducting religious ceremonies.
ritualअर्थ : ಉಪನಯನ ಮುಂತಾದ ಸಂದರ್ಭದಲ್ಲಿ ಆರ್ಚಾರ್ಯರು ಗಾಯತ್ರಿ ಮಂತ್ರವನ್ನು ಉಪದೇಶ ಮಾಡುತ್ತಾರೆ
उदाहरणे :
ಉಪನಯನದ ವಿಧಿವಧಾನದಂದು ಪುರೋಹಿತರು ವಟುವಿಗೆ ದೀಕ್ಷೆಯನ್ನು ನೀಡುತ್ತಾರೆ.
इतर भाषांमध्ये अनुवाद :
उपनयन संस्कार के अंतर्गत एक कृत्य जिसमें आचार्य गायत्री मंत्र का उपदेश देता है।
उपनयन संस्कार के दौरान पंडितजी वटुक को दीक्षा देते हैं।The prescribed procedure for conducting religious ceremonies.
ritualअर्थ : ಯಾರೋ ಒಬ್ಬರನ್ನು ತನ್ನ ಶಿಷ್ಯನಾಗಿ ಮಾಡಿಕೊಳ್ಳಲು ಗುರುಗಳ ಮೂಲಕ ಮಂತ್ರೋಪದೇಶ ಮಾಡುತ್ತಾರೆ
उदाहरणे :
ಹಲವಾರು ಭಕ್ತರು ಗುರುಗಳಿಂದ ದೀಕ್ಷೆ ಪಡೆಯುವರು.
इतर भाषांमध्ये अनुवाद :
A commonly repeated word or phrase.
She repeated `So pleased with how its going' at intervals like a mantra.अर्थ : ಯಾಗ-ಯಜ್ಞೆ ಮುಂತಾದವು ಮುಗಿದಾಗ ಅದರ ತಪ್ಪು ಅಥವಾ ದೋಷದ ಶಾಂತಿಗಾಗಿ ಸ್ನಾನ ಮಾಡುತ್ತಿದ್ದರು
उदाहरणे :
ಋಷಿಗಳು ರಾಜನಿಗೆ ದೀಕ್ಷಾಂತ ಮಾಡಿಸಿದರು.
समानार्थी : ದೀಕ್ಷಾಂತ
इतर भाषांमध्ये अनुवाद :
The public performance of a sacrament or solemn ceremony with all appropriate ritual.
The celebration of marriage.