पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದಿವಾಳಿಯಾಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ದಿವಾಳಿಯಾಗು   ಕ್ರಿಯಾಪದ

अर्थ : ಮನುಷ್ಯನ ಹತ್ತಿರ ಸಾಲವನ್ನು ತೀರಿಸುವುದಕ್ಕೂ ಕೂಡ ಏನೂ ಇಲ್ಲದಿರುವುದು

उदाहरणे : ರಮೇಶನ ವ್ಯವಹಾರದಲ್ಲಿ ನಷ್ಟವಾದ ಕಾರಣ ಅವನು ದಿವಾಳಿಯಾಗುವ ಪರಿಸ್ಥಿತಿ ಬಂದಿದೆ.

समानार्थी : ನಾಮನಷ್ಟವಾಗು, ಬರ್ಬಾದಾಗು, ಸರ್ವನಾಶವಾಗು


इतर भाषांमध्ये अनुवाद :

मनुष्य के पास ऋण चुकाने के लिए कुछ भी न रह जाना।

धंधे में घाटा होने के कारण महाजन का दिवाला निकल गया।
दिवाला निकलना, दीवाला निकलना

अर्थ : ಯಾರೋ ಒಬ್ಬರ ಸಾಲ ತೀರಿಸಲು ಯಾವುದೂ ಉಳಿದಿಲ್ಲದ ಸ್ಥಿತಿಗೆ ತಲುಪುವ ಪ್ರಕ್ರಿಯೆ

उदाहरणे : ಇಷ್ಟೊಂದು ದುಡ್ಡು ಮದುವೆಗೆ ಖರ್ಚು ಮಾಡಿದರೆ ನಾನು ದಿವಾಳಿಯಾಗುತ್ತೇನೆ.

समानार्थी : ನಷ್ಟವಾಗು


इतर भाषांमध्ये अनुवाद :

* जिसके पास ऋण चुकाने के लिए कुछ भी न रह गया हो ऐसी स्थिति में लाना।

इतनी महँगी शादी तो मुझे दिवालिया बनाएगी।
इतनी महँगी शादी तो मेरा दिवाला निकालेगी।
दिवाला निकालना, दिवालिया करना, दिवालिया बनाना

Reduce to bankruptcy.

My daughter's fancy wedding is going to break me!.
The slump in the financial markets smashed him.
bankrupt, break, ruin, smash

चौपाल