अर्थ : ಅತಿಯಾದ ಬಡತನ
उदाहरणे :
ವ್ಯಾಪಾರದಲ್ಲಿ ನಷ್ಟವಾಗಿ ಅವನು ದಿವಾಳಿಯಾಗಿದ್ದಾನೆ.
समानार्थी : ತಿರುಕ, ಪಾಪರ್ನಿರ್ಗತಿಕ, ಭಿಕಾರಿ
इतर भाषांमध्ये अनुवाद :
बहुत अधिक गरीबी।
वह कंगाली के दौर से गुज़र रहा है।The state of having little or no money and few or no material possessions.
impoverishment, poorness, povertyअर्थ : ಯಾವುದೇ ಸಂಪತ್ತುಗಳಿಲ್ಲದ ಮನುಷ್ಯನ ಅವಸ್ಥೆ ಅಥವಾ ಪಡೆದ ಸಾಲವನ್ನು ತೀರಿಸಲಾರದ ಅಸಾಯಕ ಸ್ಥಿತಿ
उदाहरणे :
ನಷ್ಟದಿಂದಾಗಿ ಬ್ಯಾಂಕು ದಿವಾಳಿ ಹೊಂದಿದೆ ಎಂಬ ಸುದ್ದಿ ಕೇಳಿ ಗ್ರಾಹಕರು ದಿಗಿಲುಗೊಂಡಿದ್ದಾರೆ.
समानार्थी : ದಿವಾಳಿತನ, ನಾದಾರಿತನ, ಪಾಪರುಗಿರಿ
इतर भाषांमध्ये अनुवाद :
Inability to discharge all your debts as they come due.
The company had to declare bankruptcy.