अर्थ : ಹಿಟ್ಟು, ಕಾಳು ಮಸಾಲೆ ಇತ್ಯಾದಿ ವಸ್ತುಗಳನ್ನು ಬಿಡಿ ಬಿಡಿಯಾಗಿ ಮಾರಾಟ ಮಾಡುವರು
उदाहरणे :
ಅವನು ಬಿಡಿ ವ್ಯಾಪಾರಿ ಮಳಿಗೆಯಿಂದ ಎರಡು ಕೆ.ಜಿ. ಸಕ್ಕರೆಯನ್ನು ತರಿಸಿದನು.
समानार्थी : ಚಿಲ್ಲರೆ ವ್ಯಾಪಾರಿ, ಬಿಡಿ ವ್ಯಾಪಾರಿ
इतर भाषांमध्ये अनुवाद :
अर्थ : ಚಿಕ್ಕ-ಪುಟ್ಟ ಅಥವಾ ಚಿಲ್ಲರೆ ಸಾಮಾನು ಅಥವಾ ಸ್ವಲ್ಪ ಸ್ವಲ್ಪ ಸರಕು ಅಥವಾ ಸಮಾನನ್ನು ಮಾರುವವ
उदाहरणे :
ದಿನಸಿ ಅಂಗಡಿಯಿಂದ ಅವನು ಎರಡು ಕೇಜಿ ಅಕ್ಕಿಯನ್ನ ಖರೀದಿಸಿದನು.
समानार्थी : ಚಿಲ್ಲರೆ ಅಂಗಡಿ
इतर भाषांमध्ये अनुवाद :
A retail merchant who sells foodstuffs (and some household supplies).
grocerअर्थ : ಮಾರುಕಟ್ಟೆಗಳಲ್ಲಿ ಕಿರಾಣಿ ಅಂಗಡಿಗಳ ಸಾಲು
उदाहरणे :
ಅವನು ಕಿರಾಣಿ ಅಂಗಡಿಯಿಂದ ದಿನನಿತ್ಯ ಉಪಯೋಗಿಸುವ ವಸ್ತುಗಳನ್ನು ಖರೀದಿಸಿದನು.
समानार्थी : ಕಿರಾಣಿ ಅಂಗಡಿ
इतर भाषांमध्ये अनुवाद :
अर्थ : ಹಿಟ್ಟು ಬೇಳೆ ಮುಂತಾದ ಆಹಾರದ ಪದಾರ್ಥಗಳು ದೊರೆಯುವ ಅಂಗಡಿ
उदाहरणे :
ಅವನು ದಿನಸಿ ಅಂಗಡಿಯಲ್ಲಿ ಗರಂ ಮಸಾಲೆಯನ್ನು ಖರೀದಿಸಿದನು.
समानार्थी : ದಿನಸಿ-ಅಂಗಡಿ
इतर भाषांमध्ये अनुवाद :
वह दुकान जहाँ पर परचून का सामान मिलता है।
उसने परचून दुकान से गरम मसाला खरीदा।A marketplace where groceries are sold.
The grocery store included a meat market.