सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಮನಸ್ಸಿಗೆ ಆಘಾತವನ್ನುಂಟುಮಾಡುವ ಕ್ರಿಯೆ
उदाहरणे : ಅವನ ಮಾತುಗಳಿಂದ ನನ್ನ ಮನಸ್ಸಿಗೆ ಭಾರೀ ಆಘಾತವಾಯಿತು.
समानार्थी : ಆಘಾತ, ದಕ್ಕೆ, ದಿಗ್ಭ್ರಾಂತಿ, ಪೆಟ್ಟು
इतर भाषांमध्ये अनुवाद :हिन्दी English
मन को पहुँचने वाला आघात।
The feeling of distress and disbelief that you have when something bad happens accidentally.
अर्थ : ದಿಕ್ಕುಗಳ ಸಂಬಂಧವಾಗಿ ಭ್ರಮೆಯುಂಟಾಗುವಂತಹ ಕ್ರಿಯೆ
उदाहरणे : ಅಜ್ಞಾನವೂ ಸಹ ದಿಗ್ಬ್ರಮೆಗೆ ಕಾರಣವಾಗುತ್ತದೆ.
इतर भाषांमध्ये अनुवाद :हिन्दी
दिशाओं के संबंध में भ्रम होने की क्रिया।
स्थापित करा