पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದಿಗ್ಗಜ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದಿಗ್ಗಜ   ನಾಮಪದ

अर्थ : ಪುರಾಣಗಳ ಅನುಸಾರವಾಗಿ ಎಂಟು ದಿಕ್ಕುಗಳಲ್ಲೂ ಭೂಮಿಯನ್ನು ಹೊತ್ತಿರುವ ಐರಾವತವೇ ಮೊದಲಾದ ಎಂಟು ಆನೆಗಳಲ್ಲಿ ಒಂದು

उदाहरणे : ಐರಾವತ ಎಂಬ ಹೆಸರಿನ ದಿಗ್ಗಜನು ಪೂರ್ವ ದಿಕ್ಕನ್ನು ರಕ್ಷಣೆ ಮಾಡುತ್ತಾನೆ.


इतर भाषांमध्ये अनुवाद :

पुराणानुसार वे आठों गज जो आठों दिशाओं में पृथ्वी को दबाये रखते हुए उन दिशाओं की रक्षा करते हैं।

पूर्व दिशा की रक्षा ऐरावत नामक दिग्गज करता है।
आशागज, दिक्करी, दिग्गज, दिग्गयंद, दिशागज, दिशेभ, महागज

An imaginary being of myth or fable.

mythical being

ದಿಗ್ಗಜ   ಗುಣವಾಚಕ

अर्थ : ಯಾವುದೇ ಕ್ಷೇತ್ರದಲ್ಲಿ ಬಹಳ ದೊಡ್ಡ ಸ್ಥಾನ ಪಡೆದವ ಅಥವಾ ದೊಡ್ಡ ಮಟ್ಟದ ಜ್ಞಾನ ಸಂಪಾದಿಸಿದವ

उदाहरणे : ಅವನು ತನ್ನ ಕ್ಷೇತ್ರದಲ್ಲಿ ದಿಗ್ಗಜ.

समानार्थी : ದಿಗ್ಗಜನಾದ, ದಿಗ್ಗಜನಾದಂತ, ದಿಗ್ಗಜನಾದಂತಹ


इतर भाषांमध्ये अनुवाद :

बहुत बड़ा, जाना-माना या भारी।

क्षेत्रीय कुश्ती प्रतियोगिता में कई दिग्गज पहलवान भाग ले रहे हैं।
दिग्गज

चौपाल