पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದಿಕ್ಕಿಲ್ಲದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದಿಕ್ಕಿಲ್ಲದ   ನಾಮಪದ

अर्थ : ಭಾಗ್ಯಶೀಲನಲ್ಲದ ವ್ಯಕ್ತಿ

उदाहरणे : ಭಾಗ್ಯಹೀನರ ಮೇಲೆ ತಾಯಿ-ತಂದೆಯ ಸಹಾಯದ ನೆರಳು ಕೂಡ ಇರುವುದಿಲ್ಲ.

समानार्थी : ಅನಾಥ, ದುರ್ದೈವ, ದುರ್ದೈವಿ, ದುರ್ಭಾಗ್ಯ, ದುಷ್ಟ, ನಿರ್ಲಜ್ಜ, ನೀಚ, ಬೇವಾರ್ಸಿ, ಭಾಗ್ಯಹೀನ


इतर भाषांमध्ये अनुवाद :

वह व्यक्ति जो भाग्यशाली न हो।

अभागे के सर पर कभी माँ-बाप का साया भी नहीं पड़ा।
अभागा, निगोड़ा, बदनसीब

One at a disadvantage and expected to lose.

underdog

ದಿಕ್ಕಿಲ್ಲದ   ಗುಣವಾಚಕ

अर्थ : ಇಚ್ಚಿಸಿದರು ಅವರು ಏನನ್ನು ಮಾಡಲು ಆಗದಿರುವಂತಹ ಪರಿಸ್ಥಿತಿ

उदाहरणे : ಅಸಾಹಯಕಳಾಗಿ ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ.

समानार्थी : ಅನಾಥ, ಅನಾಥವಾದ, ಅನಾಥವಾದಂತ, ಅನಾಥವಾದಂತಹ, ಅಸಾಹಯಕ, ಅಸಾಹಯಕವಾದ, ಅಸಾಹಯಕವಾದಂತ, ಅಸಾಹಯಕವಾದಂತಹ, ದಿಕ್ಕಿಲ್ಲದಂತ, ದಿಕ್ಕಿಲ್ಲದಂತಹ, ನಿರ್ಗತಿಕ, ನಿರ್ಗತಿಕವಾದ, ನಿರ್ಗತಿಕವಾದಂತ, ನಿರ್ಗತಿಕವಾದಂತಹ, ನಿಸ್ಸಹಾಯ, ನಿಸ್ಸಹಾಯಕ, ನಿಸ್ಸಹಾಯಕವಾದ, ನಿಸ್ಸಹಾಯಕವಾದಂತ, ನಿಸ್ಸಹಾಯಕವಾದಂತಹ, ಪರಾಧೀನ, ಪರಾಧೀನವಾದ, ಪರಾಧೀನವಾದಂತ, ಪರಾಧೀನವಾದಂತಹ, ವಿವಶ, ವಿವಶವಾದ, ವಿವಶವಾದಂತ, ವಿವಶವಾದಂತಹ, ಸಹಾಯವಿಲ್ಲದ, ಸಹಾಯವಿಲ್ಲದಂತ, ಸಹಾಯವಿಲ್ಲದಂತಹ


इतर भाषांमध्ये अनुवाद :

जो ऐसी अवस्था में हो कि इच्छा होने पर भी वह कुछ न कर सके।

विवश मनुष्य चुनौतियों के आगे झुक जाता है।
अबस, अवश, जहाजी कौवा, जिच, जिच्च, दर-माँदा, बाध्य, बेबस, मजबूर, लाचार, विवश

Lacking in or deprived of strength or power.

Lying ill and helpless.
Helpless with laughter.
helpless, incapacitated

चौपाल