पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದಿಂಬು शब्दाचा अर्थ आणि समानार्थी शब्द आणि प्रतिशब्दांसह उदाहरणे.

ದಿಂಬು   ನಾಮಪದ

अर्थ : ಪ್ರಕಾಶಮಾನವಾಗಿಸಲುಬೆಳಗಿಸುವುದಕ್ಕಾಗಿ ಧಾತು, ಮಣ್ಣು ಮೊದಲಾದವುಳಗಿಂದ ಮಾಡಿದ ಪಾತ್ರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಮೊದಲಾದವುಗಳನ್ನು ಹಾಕಿ ಬತ್ತಿಯನ್ನು ಬೆಳಕಿಸುವುದುಹೊತ್ತಿಸುವುದು

उदाहरणे : ಸಂಜೆಯಾಗುತ್ತಿದ್ದಾಗೆಯೇ ಹಳ್ಳಿಗಳಲ್ಲಿ ದೀಪವನ್ನು ಹೊತ್ತಿಸುತ್ತಾರೆ.

समानार्थी : ಕಳಿಕೆ, ಕುಡಿ, ಕೈದೀವಿಗೆ, ಕೈಸೊಡರು, ಜೊಡರು, ಜೋತಿ, ಜ್ಯೋತಿ, ದಾರಿದೀಪ, ದೀಪ, ದೀಪಕ, ದೀಪಿಕಾ, ದೀಪಿಕೆ, ದೀಪು, ದೀವ, ದೀವಟಿಗೆ, ದೀವಿ, ದೀವಿಗೆ, ದ್ವೀಪ, ಬೊಂಬಾಳ


इतर भाषांमध्ये अनुवाद :

प्रकाश करने के लिए बना धातु, मिट्टी आदि का वह पात्र जिसमें तेल और बत्ती डालकर बत्ती को जलाई जाती है।

शाम होते ही गाँवों में दीपक जल जाते हैं।
चिराग, चिराग़, ढेबरी, तमोहपह, तिमिररिपु, तिमिरहर, दिया, दिवला, दिवली, दीप, दीपक, दीया, प्रदीप, बत्ती, बाती, शिखी, सारंग

A lamp that burns oil (as kerosine) for light.

kerosene lamp, kerosine lamp, oil lamp

अर्थ : ಹತ್ತಿ ಮುಂತಾದವುಗಳನ್ನು ತುಂಬಿ ಅದರ ಬಾಯಿ ಹೊಲಿದು ಮಾಡಿರುವ ಸಾಧನದ ಮೇಲೆ ವರಗಿ ಕೂರಲು ಅಥವಾ ಮಲಗುವ ಸಮಯದಲ್ಲಿ ಅದರ ಮೇಲೆ ತಲೆ ಇಟ್ಟು ಮಲಗುವರು

उदाहरणे : ಅವನು ಹಾಸಿಗೆಯ ಮೇಲೆ ಎರಡು ದಿಂಬನ್ನು ಇಟ್ಟು ಮಲಗಿಕೊಂಡಿರುವನು.

समानार्थी : ತಲೆದಿಂಬು


इतर भाषांमध्ये अनुवाद :

रुई आदि से भरा हुआ वह मुँहबंद थैला जो लेटने या सोने के समय सिर आदि के नीचे रखते हैं।

वह खाट पर दो तकिये लगाकर सोया है।
उपधान, कशिपु, गेंदुआ, ढासना, तकिया, बालिश, बालिस, शिरहन

A cushion to support the head of a sleeping person.

pillow

चौपाल