पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದಾರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದಾರ   ನಾಮಪದ

अर्थ : ದಾರ, ರೇಷ್ಮೆ, ಉಣ್ಣೆ ಮುಂತಾದವುಗಳನ್ನು ಸೇರಿಸಿ ಮಾಡಿರುವ ದಪ್ಪವಾದ ನೂಲು

उदाहरणे : ರೇಷ್ಮೆ ನೂಲಿನಿಂದ ಅವನು ಉಡುಗೊರೆಯನ್ನು ಕಟ್ಟಿದ.

समानार्थी : ನೂಲು, ಸೂತ್ರ, ಹಗ್ಗ, ಹುರಿ


इतर भाषांमध्ये अनुवाद :

रूई, रेशम, ऊन आदि का बटकर बनाया हुआ मोटा सूत या तागा।

रेशम की डोरी से उसने उपहार को बाँधा।
डोर, डोरक, डोरी

A line made of twisted fibers or threads.

The bundle was tied with a cord.
cord

अर्थ : ಅತಿ ದಪ್ಪವಾದ ಹಗ್ಗ ಅಥವಾ ದಪ್ಪವಾದ ದಾರ

उदाहरणे : ಹಳ್ಳಿಯ ಜನರು ಕಳ್ಳರನ್ನು ದಾರದಿಂದ ಕಟ್ಟಿಹಾಕಿದರು.

समानार्थी : ಹಗ್ಗ


इतर भाषांमध्ये अनुवाद :

बहुत ही मोटी रस्सी या मोटी बरही।

गाँववालों ने चोर को बरहे से बाँध दिया।
बरहा

अर्थ : ಹತ್ತಿ, ರೇಷ್ಮೆ ಇತ್ಯಾದಿ ನೇಯುದು ಉದ್ದ ದಾರಗಳಾಗಿ ಮಾಡುವರು

उदाहरणे : ಈ ಸೀರೆಯನ್ನು ರೇಷ್ಮೆ ದಾರದಿಂದ ನೇದು ಮಾಡಿರುವರು

समानार्थी : ನೂಲು


इतर भाषांमध्ये अनुवाद :

रुई, रेशम आदि का वह लंबा रूप जो बटने से तैयार होता है।

यह साड़ी रेशमी धागे से बनी हुई है।
डोर, डोरा, तंतु, तंत्र, तन्तु, तन्त्र, तागा, धागा, सूत, सूता, सूत्र

A fine cord of twisted fibers (of cotton or silk or wool or nylon etc.) used in sewing and weaving.

thread, yarn

अर्थ : ದಪ್ಪ ಹಗ್ಗ

उदाहरणे : ಅವನು ಹಗ್ಗವನ್ನು ಎಳೆದುಕೊಂಡು ಬಾವಿಯ ಒಳಗೆ ಇಳಿದುಬಿಟ್ಟ.

समानार्थी : ಹಗ್ಗ


इतर भाषांमध्ये अनुवाद :

मोटी रस्सी।

वह रस्सा पकड़ कर कुएँ में उतर गया।
आरसा, जेवड़ा, नार, रसरा, रस्सा

A very strong thick rope made of twisted hemp or steel wire.

cable

अर्थ : ಒಂದು ತರಹದ ದಪ್ಪ ಹಗ್ಗ ಭಾರವಾದ ಸಮಾನುಗಳನ್ನು ಕಟ್ಟುವ ಕೆಲಸಕ್ಕೆ ಬರುವುದು

उदाहरणे : ರೈತನು ಚೀಲದ ಬಾಯನ್ನು ಹಗ್ಗದಿಂದ ಬಿಗಿಯುತ್ತಿದ್ದಾನೆ.

समानार्थी : ಸುತ್ಲಿ ದಾರ, ಹಗ್ಗ


इतर भाषांमध्ये अनुवाद :

एक तरह की मोटी रस्सी जो भारी समान आदि उठाने के काम आती है।

किसान खेत हेंगाने के लिए हेंगा और बरही ले आया।
बरही

अर्थ : ಯಾವುದೋ ಒಂದು ಉದ್ದವಾದ ಮತ್ತು ತುಂಬಾ ತೆಳ್ಳಗಿರುವ ವಸ್ತು

उदाहरणे : ನಾರಿನಿಂದ ಹಗ್ಗವನ್ನು ಹೆಣೆಯುವರು.

समानार्थी : ಎಳೆ, ತಂತು, ನಾರ, ನಾರು, ನೂಲು


इतर भाषांमध्ये अनुवाद :

कोई भी लम्बी और बहुत पतली चीज़।

रेशा एक तरह का तंतु है।
तंतु, तन्तु

चौपाल