अर्थ : ದಾನ ಕೊಡುವುದರಲ್ಲಿ ಶೂರತ್ವವನ್ನು ಮೆರೆದವ
उदाहरणे :
ದಾನಶೂರ ಕರ್ಣನಿಗೆ ಸಮನಾದ ದಾನಶೂರ ಮತ್ತೊಬ್ಬರಿಲ್ಲ.
समानार्थी : ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ
इतर भाषांमध्ये अनुवाद :
अर्थ : ಯಾರು ದಾನವನ್ನು ನೀಡುವರೋ
उदाहरणे :
ದಾನಶೂರ ಕರ್ಣನ ಹೆಸರು ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ.
समानार्थी : ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ, ದಾನಿ, ದಾನಿಯಾದ, ದಾನಿಯಾದಂತ, ದಾನಿಯಾದಂತಹ
इतर भाषांमध्ये अनुवाद :