पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದಾಖಲೆಪತ್ರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದಾಖಲೆಪತ್ರ   ನಾಮಪದ

अर्थ : ಕಾರ್ಯಾಲಯ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ನೀಡುವ ಸೂಚನ-ಪತ್ರ

उदाहरणे : ಕಾರ್ಯಾಲಯಕ್ಕೆ ಬೆಂಕಿ ಹತ್ತುಕೊಂಡ ಕಾರಣ ಅದರಲ್ಲಿ ಇದ್ದ ದಾಖಲೆಪತ್ರಗಳು ಸುಟ್ಟು ಭಸ್ಮವಾಯಿತು.

समानार्थी : ಕಾಗದ, ಕಾಗದ-ಪತ್ರ, ದಾಸ್ತಾವೇಜು, ಪೇಪರ್, ಮುಖ್ಯ ಪತ್ರ

अर्थ : ಯಾವುದಾದರು ವಿಷಯದ ಸಂಬಂಧವಾಗಿ ಬರೆದಿರುವಂತಹ ಮಾತುಗಳು

उदाहरणे : ಈ ದಾಖಲೆಪತ್ರ ಹದಿನೆಂಟು ಶತಮಾನದ್ದು.

समानार्थी : ಆಸ್ತಿದಾಖಲೆ, ದಸ್ತಾವೇಜು, ರೆಕಾರ್ಡು, ರೆಕಾರ್ಡ್


इतर भाषांमध्ये अनुवाद :

किसी विषय के संबंध में लिखी हुई सब बातें।

यह अभिलेख अठारहवीं शताब्दी का है।
अभिलेख, आलेख, तहरीर, दस्तावेज, दस्तावेज़, रिकार्ड, रिकॉर्ड, रेकार्ड, रेकॉर्ड

Anything (such as a document or a phonograph record or a photograph) providing permanent evidence of or information about past events.

The film provided a valuable record of stage techniques.
record

चौपाल