अर्थ : ತುಂಬಾ ಬಿಸಿಯಾಗಿರುವ ಯಾವುದೇ ವಸ್ತುಸ್ಥಿತಿ ಅಥವಾ ಪದಾರ್ಥ
उदाहरणे :
ಚಳಿಗಾಲದಲ್ಲಿ ಅಮ್ಮನು ಬೆಳಿಗ್ಗೆಯೇ ಬಿಸಿಬಿಸಿಯಾದ ಟೀ ಮಾಡಿಕೊಡುತ್ತಾಳೆ.
समानार्थी : ದಹಿಸುತ್ತಿರುವ, ದಹಿಸುತ್ತಿರುವಂತ, ಬಿಸಿಬಿಸಿಯಾದ, ಬಿಸಿಬಿಸಿಯಾದಂತ, ಬಿಸಿಬಿಸಿಯಾದಂತಹ, ಸುಡುತ್ತಿರುವ, ಸುಡುತ್ತಿರುವಂತ, ಸುಡುತ್ತಿರುವಂತಹ
इतर भाषांमध्ये अनुवाद :
Hot enough to burn with or as if with a hissing sound.
A sizzling steak.