पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದರ್ಶನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದರ್ಶನ   ನಾಮಪದ

अर्थ : ಒಂದು ವಿಚಾರ ಧಾರೆಯಲ್ಲಿ ಪ್ರಕೃತಿ, ಆತ್ಮ, ಪರಮಾತ್ಮ, ಮತ್ತು ಜೀವನದ ಅಂತಿಮ ಗುರಿ ಮುಂತಾದವುಗಳನ್ನು ವಿವೇಚನೆ ಮಾಡುವುದು

उदाहरणे : ಬೌದ್ದ ತತ್ವದ ಪ್ರಕಾರ ಸಂಸಾರ ಕ್ಷಣಿಕ ಮಾತ್ರ

समानार्थी : ಅಪರಿಜ್ಞಾನ, ತತ್ವಜ್ಞಾನ


इतर भाषांमध्ये अनुवाद :

वह विचारधारा जिसमें प्रकृति,आत्मा,परमात्मा और जीवन के अंतिम लक्ष्य आदि का विवेचन होता है।

बौद्ध दर्शन के अनुसार संसार क्षणभंगुर है।
अपरिज्ञान, तत्वज्ञान, दर्शन

A belief (or system of beliefs) accepted as authoritative by some group or school.

doctrine, ism, philosophical system, philosophy, school of thought

अर्थ : ( ಸ್ನೇಹದಿಂದ, ಗೌರವ ತೋರಿಸಲು ಅಥವಾ ಕಾರ್ಯಾರ್ಥವಾಗಿ ಅಥವಾ ಯಾವುದೇ ಉದ್ದೇಶಕ್ಕಾಗಿ) ನೋಡಲು, ಕಾಣಲು ಬರು ಅಥಾವ್ ಹೋಗು

उदाहरणे : ಡಾಕ್ಟರನ್ನು ಬೇಟಿ ಮಾಡಿದ ನಂತರ ಅವನಿಗೆ ರೋಗ ವಾಸಿಯಾಯಿತು ಅವಳು ದೇವರ ದರ್ಶನ ಮಾಡಿ ಬಂದಳು.

समानार्थी : ಬೇಟಿ


इतर भाषांमध्ये अनुवाद :

किसी विशेष उद्देश्य से मिलने की क्रिया।

चिकित्सक से मिलने के बाद ही रोग का पता चलेगा।
मिलना

A meeting arranged by the visitor to see someone (such as a doctor or lawyer) for treatment or advice.

He scheduled a visit to the dentist.
visit

अर्थ : ಯಾರಿಗಾದರೂ ಒಂದು ಆಕಾರದಲ್ಲಿ ಕಾಣುವುದು

उदाहरणे : ಈ ಶಿವಲಿಂಗವು ಉದ್ಭವ ಮೂರ್ತಿ.

समानार्थी : ಅವಿಭಾರ್ವ, ಉದ್ಭವ, ಕಾಣಿಸಿಕೊಳ್ಳುವುದು, ಕಾಣ್ಕೆ, ಗೋಚರಿಸುವುದು


इतर भाषांमध्ये अनुवाद :

सामने आने या प्रकट होने की क्रिया या भाव।

नरसिंह का प्रकटीकरण खंभे से हुआ था।
आविर्भाव, प्रकटन, प्रकटीकरण, प्राकट्य, प्रादुर्भाव

(theology) the origination of the Holy Spirit at Pentecost.

The emanation of the Holy Spirit.
The rising of the Holy Ghost.
The doctrine of the procession of the Holy Spirit from the Father and the Son.
emanation, procession, rise

अर्थ : ಶ್ರದ್ಧೆ, ಭಕ್ತಿ ಮತ್ತು ವಿನಯಪೂರ್ವಕವಾಗಿ ದೇವರು, ದೇವತಾಮೂರ್ತಿ ಅಥವಾ ದೊಡ್ಡರೊಂದಿಗಿನ ಸಾಕ್ಷಾತ್ಕಾರ

उदाहरणे : ನಾವು ಮಹಾತ್ಮರ ದರ್ಶನ ಮಾಡುವುದಕ್ಕಾಗಿ ಹೋಗುತ್ತಿದ್ದೇವೆ.

समानार्थी : ನೋಡುವುದು, ಭೇಟಿ


इतर भाषांमध्ये अनुवाद :

श्रद्धा, भक्ति और विनम्रतापूर्वक देवता, देवमूर्ति अथवा बड़ों से किया जाने वाला साक्षात्कार।

हम महात्माजी के दर्शन करने जा रहे हैं।
दरशन, दरसन, दर्शन

अर्थ : ಪವಿತ್ರವೆಂದು ಭಾವಿಸಿದ ಯಾವುದೇ ಮೂರ್ತಿ, ಸ್ಥಳ, ವಸ್ತು ಇಲ್ಲವೆ ಜೀವಂತ ವ್ಯಕ್ತಿ ಇತ್ಯಾದಿಗಳನ್ನು ಕಣ್ಣಿನಿಂದ ನೋಡುವ ವಿಶೇಷ ಪ್ರಕ್ರಿಯೆ

उदाहरणे : ನನಗಿನ್ನು ದ್ವಾದಶ ಲಿಂಗಗಳನ್ನು ದರ್ಶನ ಮಾಡಲು ಆಗಲಿಲ್ಲ

समानार्थी : ನೋಡುವುದು, ಪುಣ್ಯ ದರ್ಶಣ


इतर भाषांमध्ये अनुवाद :

किसी व्यक्ति, वस्तु आदि का नेत्रों के द्वारा होने वाला बोध।

लोग भगवान के दर्शन के लिए मंदिर जाते हैं।
अवलोक, आलोक, ज़ियारत, जियारत, दरश, दरशन, दरसन, दर्श, दर्शन, दीदार, निध्यान, निशामन

The act of looking or seeing or observing.

He tried to get a better view of it.
His survey of the battlefield was limited.
sight, survey, view

चौपाल