पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದಬ್ಬೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದಬ್ಬೆ   ನಾಮಪದ

अर्थ : ಕಿಟಕಿಯ ಪಟ್ಟಿ, ಕದ, ಮಂಚ, ಬೇಲಿ ಮೊದಲಾದವುಗಳಲ್ಲಿ ಬಳಸುವ, ಮರ, ಲೋಹ, ಮೊದಲಾದವುಗಳ ತೆಳುವಾದ, ಅಗಲ ಕಿರಿದಾದದ್ದು

उदाहरणे : ದೊಡ್ಡ ಮರದ ತುಂಡಿನ ಪಟ್ಟಿ ಈ ಕೋಣೆಗೆ ತುಂಬಾ ಇಕ್ಕಟ್ಟಾಗಿದೆ ಮನೆಯ ಕದ ಮಾಡಿಸಲು ಪಟ್ಟಿ_ಹಲಗೆ ಕೊರೆಸಲಾಯಿತು.

समानार्थी : ಪಟ್ಟಿ, ಪಟ್ಟಿ ಹಲಗೆ


इतर भाषांमध्ये अनुवाद :

लकड़ी, कपड़े, धातु आदि का पतला, चपटा और लंबा टुकड़ा।

बढ़ई लकड़ी की पट्टियों को इकट्ठा कर रहा है।
पटिया, पट्टी

A thin strip (wood or metal).

slat, spline

अर्थ : ಭಾರವಾದ ವಸ್ತು ಮುಂತಾದವುಗಳನ್ನು ನೇರವಾಗಿ ನಿಲ್ಲಿಸಲು ಅದರ ಕೆಳಗೆ ಕೋಲುದಬ್ಬೆಬೊಂಬು ಇಡುವರು

उदाहरणे : ಬಾಳೆ ಮರ ಬಾಳೆ ಹಣ್ಣುಗಳಿಂದ ತುಂಬುದು ಅದರ ಭಾರಕ್ಕೆ ಬಾಗಿರುವ ಕಾರಣ ಅದನ್ನು ನೇರವಾಗಿ ನಿಲ್ಲಿಸಲು ಆಧಾರವಾಗಿ ಕಂಬವನ್ನು ನೆಡು.

समानार्थी : ಆದಾರ ಸಂಭ, ಊರುಗೋಲು, ಕಂಬ, ಕೋಲು, ಬೊಂಬು, ಸಂಭ


इतर भाषांमध्ये अनुवाद :

भारी वस्तु आदि को टिकाए रखने के लिए उसके नीचे लगाई हुई लकड़ी।

केले का पेड़ फलों के भार से झुक रहा है उसे थूनी लगा दो।
अटुकन, अड़ाना, आड़, आधार, उठँगन, उठंगन, उठगन, उढ़कन, उढ़ुकन, चाँड़, चांड़, टेक, टेकन, टेकनी, ठेक, डाट, ढासना, थंबी, थूनी, रोक

A support placed beneath or against something to keep it from shaking or falling.

prop

चौपाल