पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದಬ್ಬಾಳಿಕೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದಬ್ಬಾಳಿಕೆ   ನಾಮಪದ

अर्थ : ಬೇರೆಯವರ ಜತೆ ಬಲವಂತವಾಗಿ ಮಾಡಿಸುವವನ ಜತೆ ಅನುಚಿತ ವ್ಯವಹಾರ ಹೊಂದಿದವರಿಗೆ ತುಂಬಾ ಕಷ್ಟ

उदाहरणे : ಭಾರತೀಯತರ ಮೇಲೆ ಬ್ರಿಟೀಷರು ತುಂಬಾ ಅತ್ಯಾಚಾರ ಮಾಡಿದರು.

समानार्थी : ಅತ್ಯಾಚಾರ, ಅನಾಚಾರ, ಅನಾಹುತ, ಅನ್ಯಾಯ, ದೌರ್ಜನ್ಯ


इतर भाषांमध्ये अनुवाद :

Cruel or inhumane treatment.

The child showed signs of physical abuse.
abuse, ill-treatment, ill-usage, maltreatment

अर्थ : ದುರ್ಬಲ ಅಥವಾ ಅದೀನರ ಮೇಲೆ ದಬ್ಬಾಳಿಕೆ ಮಾಡುವುದು ಅಥವಾ ಸ್ವ ಲಾಭಕ್ಕಾಗಿ ಇನ್ನೊಬ್ಬರನ್ನು ದುಡಿಸಿಕೊಳ್ಳುವುದು

उदाहरणे : ಗುತ್ತಿಗೆದಾರನ ಮೂಲಕ ಆಳುಗಳ ಶೋಷಣೆ ನಡೆಯುತ್ತದೆ.

समानार्थी : ತುಳಿತ, ಮೆಟ್ಟುವಿಕೆ, ಶೋಷಣೆ


इतर भाषांमध्ये अनुवाद :

दुर्बल या अधीनस्थ के परिश्रम, आय आदि से अनुचित लाभ उठाने की क्रिया।

ठेकेदारों द्वारा मजदूरों का अवशोषण हो रहा है।
अवशोषण, दोहन, शोषण

An act that exploits or victimizes someone (treats them unfairly).

Capitalistic exploitation of the working class.
Paying Blacks less and charging them more is a form of victimization.
exploitation, using, victimisation, victimization

अर्थ : ಯಾರಾದಾದರೂ ವಿರೋಧವನ್ನು ಬಲ-ಪ್ರಯೋಗದಿಂದ ನಿಗ್ರಹಿಸಿ ಇಟ್ಟುಕೊಂಡಿರುವಿಕೆ

उदाहरणे : ಭಾರತೀಯರು ಬ್ರಿಟಿಷರ ದಬ್ಬಾಳಿಕೆಗೆ ಒಳಗಾಗಿದ್ದರು.

समानार्थी : ಅಡಗಿಸುವಿಕೆ, ನಿಗ್ರಹ


इतर भाषांमध्ये अनुवाद :

विरोध, उपद्रव, विद्रोह आदि को बल-प्रयोग द्वारा दबाने की क्रिया।

अंग्रेजों ने बार-बार परतंत्र भारतीयों के विरोधों का दमन किया।
दमन, शमन

The act of subjugating by cruelty.

The tyrant's oppression of the people.
oppression, subjugation

चौपाल