पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದನಿಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದನಿಕ   ನಾಮಪದ

अर्थ : ಬಹಳ ಹಣವಿರುವ ವ್ಯಕ್ತಿ

उदाहरणे : ಶ್ರೀಮಂತ ವ್ಯಕ್ತಿಗಳು ತಮ್ಮಲ್ಲಿರುವ ಹಣದಲ್ಲಿ ಸ್ವಲ್ಪ ಭಾಗವಾದರೂ ಸಮಾಜದ ಉದ್ಧಾರಕ್ಕೆ ಕೊಡಬೇಕು

समानार्थी : ಐಶ್ವರ್ಯವಂತ ವ್ಯಕ್ತಿ, ದನವಂತ, ಶ್ರೀಮಂತ ವ್ಯಕ್ತಿ, ಸಿರಿವಂತ ವ್ಯಕ್ತಿ, ಹಣವಂತ ವ್ಯಕ್ತಿ


इतर भाषांमध्ये अनुवाद :

A person who possesses great material wealth.

have, rich person, wealthy person

ದನಿಕ   ಗುಣವಾಚಕ

अर्थ : ಯಾರೋ ಒಬ್ಬರ ಬಳಿ ಆಸ್ತಿ-ಪಸ್ತಿ ಇರುವುದು ಅಥವಾ ಹಣದಿಂದ ಸಂಪನ್ನನಾಗಿರುವ

उदाहरणे : ಸಿರಿವಂತವ್ಯಕ್ತಿಯ ಸ್ವಭಾವವು ಫಲಕೊಡುವ ವೃಕ್ಷದಂತೆ ಇರುಬೇಕು.

समानार्थी : ಅನುಕೂಲಸ್ಥ, ಅಮೀರ, ಆಗರ್ಭ ಶ್ರೀಮಂತ, ಆಸ್ತಿವಂತ, ಉಳ್ಳವ, ಐಶ್ವರ್ಯವಂತ, ಧನಪತಿ, ಧನವಂತ, ಶ್ರೀ, ಶ್ರೀಮಂತ, ಸಾವುಕಾರ, ಸಾಹುಕಾರ, ಸಿರಿವಂತ, ಹಣವಂತ


इतर भाषांमध्ये अनुवाद :

Possessing material wealth.

Her father is extremely rich.
Many fond hopes are pinned on rich uncles.
rich

चौपाल