पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದಣಿವು शब्दाचा अर्थ आणि समानार्थी शब्द आणि प्रतिशब्दांसह उदाहरणे.

ದಣಿವು   ನಾಮಪದ

अर्थ : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು

उदाहरणे : ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.

समानार्थी : ಅನುಸರಿಸುವುದು, ಉಪಾಯ, ಗುರಿ, ಪರಿಶ್ರಮ, ಪ್ರಯತ್ನ, ಪ್ರಯಾಸ, ಯತ್ನ, ಹಿಂಬಾಲಿಸುವುದು


इतर भाषांमध्ये अनुवाद :

वह कार्य जो कोई उद्देश्य सिद्ध करने के लिए किया जाए।

सफलता पाने के लिए उसने भरपूर प्रयत्न किया।
प्रयत्न से ही सफलता मिलती है।
ईहा, उजवास, उद्यम, उद्योग, कोशिश, चेष्टा, जतन, जद्दोजहद, जिगीष, जिगीषा, पैरवी, प्रयत्न, प्रयास, मनुष्यकार, यतन, यत्न

Earnest and conscientious activity intended to do or accomplish something.

Made an effort to cover all the reading material.
Wished him luck in his endeavor.
She gave it a good try.
attempt, effort, endeavor, endeavour, try

अर्थ : ರಾತ್ರಿ ಇಡಿ ಜಾಗರಣೆಯಿಂದುಂಟಾದ ದೇಹಾಲಸ್ಯ

उदाहरणे : ತಂಗಿಯ ಮದುವೆಯ ನಂತರ ಹಿಡಿದ ಜೊಂಪು ಇನ್ನು ಬಿಟ್ಟು ಹೋಗಿಲ್ಲ.

समानार्थी : ಆಯಾಸ, ಜೊಂಪು, ನಿದ್ದೆ, ಸುಸ್ತು


इतर भाषांमध्ये अनुवाद :

रातभर जागने से या बहुत अधिक थके रहने के कारण लगनेवाली सुस्ती या थकावट।

बहन की शादी के बाद की खुमारी अभी तक उतरी नहीं है।
ख़ुमार, ख़ुमारी, खुमार, खुमारी, खुमी

अर्थ : ಅಭಿಲಾಶೆಯು ಪೂರ್ತಿಯಾಗದೆ ಇರುವಾಗ ಮನಸ್ಸಿನಲ್ಲಿ ಉಂಟಾಗುವಂತಹ ದುಃಖ

उदाहरणे : ಕೆಲಸ ಸಿಗದ ಕಾರಣದಿಂದಾಗಿ ಅವನು ಶೋಕದಲ್ಲಿ ಮುಳುಗಿದ್ದಾನೆ.

समानार्थी : ಆಲಸ್ಯ, ದುಃಖ, ವಿಷಾದ, ವ್ಯಸನ, ಶೋಕ


इतर भाषांमध्ये अनुवाद :

अभिलाषा पूरी न होने पर मन में होनेवाला दुख।

नौकरी न मिलने पर वह विषाद से भर गया।
अवसाद, रंज, रञ्ज, विषाद

अर्थ : ಬಲ ಅಥವಾ ಶಕ್ತಿಯಿಲ್ಲದ ಅಥವಾ ತುಂಬಾ ಕಡಿಮೆ ಇರುವ ಅವಸ್ಥೆ ಅಥವಾ ಭಾವ

उदाहरणे : ಬಲಹೀನತೆಯ ಕಾರಣದಿಂದಾಗಿ ಮಹೇಶನು ನೆಡೆಯಲು ಆಗುವುದಿಲ್ಲ.

समानार्थी : ಅಲಸ್ಯ, ಅಶಕ್ತತೆ, ಉದಾಸೀನತೆ, ದೌರ್ಬಲ್ಯ, ನಾಶ, ಬಲಹೀನತೆ, ಶಕ್ತಿಹೀನತೆ, ಶಿಥಿಲತೆ


इतर भाषांमध्ये अनुवाद :

अर्थ : ದಣಿವಿನ ಅವಸ್ಥೆ ಅಥವಾ ಭಾವ

उदाहरणे : ರೈತನು ಮರದ ನೆರಳಿನಲ್ಲಿ ಕುಳಿತು ತನ್ನ ದಣಿವನ್ನು ದೂರಮಾಡಿ ಕೊಳ್ಳುತ್ತಿದ್ದಾನೆ.

समानार्थी : ಆಯಾಸ, ಬಳಲಿಕೆ, ಸುಸ್ತು


इतर भाषांमध्ये अनुवाद :

थकने के कारण होनेवाला शारीरिक शक्ति का ऐसा क्षय जिसकी पूर्ति विश्राम करने से आप से आप हो जाती है।

किसान पेड़ की छाया में बैठकर थकान दूर कर रहा है।
अवसादन, क्लांति, क्लान्ति, थकान, थकावट, परिश्रांति, परिश्रान्ति, मांदगी, श्रांति, श्रान्ति

Temporary loss of strength and energy resulting from hard physical or mental work.

He was hospitalized for extreme fatigue.
Growing fatigue was apparent from the decline in the execution of their athletic skills.
Weariness overcame her after twelve hours and she fell asleep.
fatigue, tiredness, weariness

चौपाल