पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದಣಿವಿನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದಣಿವಿನ   ಗುಣವಾಚಕ

अर्थ : ಆಲಸ್ಯ ಅಥವಾ ಉದಾಸೀನತೆಯನ್ನು ತೋರುವಂತಹ

उदाहरणे : ಔಷಧಿಯನ್ನು ಕುಡಿದ ನಂತರ ರೋಗಿಯಲ್ಲಿ ಆಲಸ್ಯದ ಲಕ್ಷಣಗಳು ಕಾಣ ತೊಡಗಿದವು.

समानार्थी : ಆಲಸ್ಯದ, ಉದಾಸೀನತೆಯ, ಶಿಥಿಲತೆಯ


इतर भाषांमध्ये अनुवाद :

थकाने या सुस्ती लाने वाला।

दवाई खाने के बाद रोगी में अवसादक लक्षण दिखाई दिए।
अवसादक, थकाने वाला

अर्थ : ದಣಿವಿನಿಂದ ನರಳುತ್ತಿರುವ

उदाहरणे : ದಣಿದಿರುವ ರೋಗಿಯನ್ನು ಚೆನ್ನಾಗಿ ಉಪಚಾರ ಮಾಡಬೇಕು.

समानार्थी : ದಣಿದ, ದಣಿದಂತ, ದಣಿದಂತಹ, ದಣಿದಿರುವ, ದಣಿದಿರುವಂತ, ದಣಿದಿರುವಂತಹ, ಸುಸ್ತಾದ, ಸುಸ್ತಾದಂತ, ಸುಸ್ತಾದಂತಹ


इतर भाषांमध्ये अनुवाद :

अवसाद से पीड़ित।

अवसादग्रस्त रोगी का उचित उपचार किया जाना चाहिए।
अवसाद-ग्रस्त, अवसादग्रस्त, अवसादित

चौपाल