अर्थ : ಆಯಾಸಗೊಂಡಿರದವ
उदाहरणे :
ದಣಿವಿಲ್ಲದ ಯಾತ್ರಿಕರು ದೇವಾಲಯದ ಕಡೆ ವೇಗವಾಗಿ ಸಾಗುತ್ತಿರುವರು.
समानार्थी : ಅವಿಶ್ರಾಂತಿ, ಆಯಾಸಗೊಂಡಿರದವ, ಆಯಾಸಗೊಳ್ಳದ, ಆಯಾಸವಾಗದ, ದಣಿವಿಲ್ಲದ, ಸುಸ್ತಾಗದ
इतर भाषांमध्ये अनुवाद :
जो थका हुआ न हो।
अनथके तीर्थयात्री मंदिर की ओर तेज़ी से बढ़े जा रहे हैं।