अर्थ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ
उदाहरणे :
ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.
समानार्थी : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ
इतर भाषांमध्ये अनुवाद :
अर्थ : ತುಂಬಾ ಕಷ್ಟ ಪಡುವುದು ಅಥವಾ ಪರಿಶ್ರಮ ಪಡುವ ಪ್ರಕ್ರಿಯೆ
उदाहरणे :
ಒಂದು ತುಂಡು ರೊಟ್ಟಿಗಾಗಿ ಜೀವನದಲ್ಲಿ ದಿನಪೂರ್ತಿ ಬೆವರು ಸುರಿಸಿ ಕಷ್ಟಪಟ್ಟು ಸಂಪಾದಿಸಬೇಕು.
समानार्थी : ಕಷ್ಟಪಡು
इतर भाषांमध्ये अनुवाद :
अर्थ : ಎಷ್ಟು ಪರಿಶ್ರಮ ಪಟ್ಟರು ಬಳಲದಂತಿರುವ ಸ್ಥಿತಿ
उदाहरणे :
ಇಷ್ಟು ಕೆಲಸ ಮಾಡಿದರೂ ನನಗೆ ಆಯಾಸವಾಗಲಿಲ್ಲ.
समानार्थी : ಅಶಕ್ತನಾಗು, ಆಯಾಸಗೊಳ್ಳು, ಬಳಲು
इतर भाषांमध्ये अनुवाद :
परिश्रम करते-करते इतना शिथिल होना की फिर और परिश्रम न हो सके।
इतना काम करने के बाद भी मैं नहीं थका।अर्थ : ಸುಸ್ತಾಗುವ ಕ್ರಿಯೆ
उदाहरणे :
ಮಕ್ಕಳ ಹಿಂದೆ ಓಡಿ-ಓಡಿ ಅಮ್ಮ ಆಯಾಸಗೊಂಡಳು
समानार्थी : ಆಯಾಸಗೊಳ್ಳು, ಬಳಲಿಕೆಯಾಗು, ಸುಸ್ತಾಗು
इतर भाषांमध्ये अनुवाद :