पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದಡ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದಡ   ನಾಮಪದ

अर्थ : ಯಾವುದೇ ವಸ್ತು ಅಥವಾ ಸಂಗತಿಯ ಕೊನೆಯ ಭಾಗ ಅಥವಾ ತುದಿಯ ಭಾಗ

उदाहरणे : ಈ ದೋತ್ರದ ಅಂಚು ತುಂಬಾ ಸುಂದರವಾಗಿದೆ ದೋಣಿಯು ದಡ ಸೇರಿತು ಆ ಸೀರೆಯ ಸೆರಗು ತುಂಬಾ ಕಲಾತ್ಮಕವಾಗಿದೆ. ನದಿ ದಂಡೆ ಮೇಲೆ ಹಕ್ಕಿಗಳು ಕೂತಿವೆ.

समानार्थी : ಅಂಚು, ದಂಡೆ, ಮಗ್ಗಲು, ಸೆರಗು


इतर भाषांमध्ये अनुवाद :

कपड़ों आदि के किनारे पर लगाई जाने वाली रुपहले या सुनहले गोटे की पट्टी।

इस धोती की किनारी बहुत अच्छी लग रही है।
किनारी

A decorative recessed or relieved surface on an edge.

border, molding, moulding

अर्थ : ನದಿ ತೀರದ ಮರಳು

उदाहरणे : ಮಗು ನದಿ ತೀರದಲ್ಲಿ ಓಡುತ್ತಿದೆ .

समानार्थी : ತೀರ


इतर भाषांमध्ये अनुवाद :

नदी का रेतीला तट।

बच्चे पुलिन पर दौड़ रहे हैं।
पुलिन

A submerged bank of sand near a shore or in a river. Can be exposed at low tide.

sandbank

अर्थ : ನದಿ ಅಥವಾ ಜಲಾಶಯದ ತೀರ

उदाहरणे : ನದಿಯ ದಡದಲ್ಲಿ ಅವರು ದೋಣಿಯನ್ನು ಕಾಯುತ್ತಿದ್ದಾರೆ.

समानार्थी : ತಟ, ತೀರ, ದಂಡೆ, ಮಗ್ಗಲು


इतर भाषांमध्ये अनुवाद :

नदी या जलाशय का किनारा।

नदी के तट पर वह नाव का इंतज़ार कर रहा था।
अवार, अवारी, कगार, किनारा, कूल, छोर, तट, तीर, पश्ता, बारी, मंजुल, वेला, साहिल

The land along the edge of a body of water.

shore

अर्थ : ಜಲಾಶಯಗಳಾದ ಮುಂದಿನ ಅಥವಾ ಇನ್ನೊಂದು ಕಡೆಯ ತಟ ಅಥವಾ ದಡ

उदाहरणे : ನದಿಯ ದಡದಲ್ಲಿ ನಿಂತು ಹಡಗಿಗಾಗಿ ಕಾಯುತ್ತಿದ್ದಾರೆ.

समानार्थी : ಆಚೆಯ ದಡ, ತಟ, ತೀರ


इतर भाषांमध्ये अनुवाद :

जलाशयों में सामने या दूसरी ओर का तट या किनारा।

नदी के पार पर खड़ा वह नाव का इन्तजार कर रहा है।
पार

चौपाल