अर्थ : ಸತಿಯ ತಂದೆ ಮತ್ತು ಶಿವನ ಮಾವ, ಒಬ್ಬ ಪ್ರಜಾಪತಿ ಅವನ ಮಹಾಯಜ್ಞದಲ್ಲಿ ಅಪಮಾನದಿಂದಾಗಿ ಸತಿಯು ಅಗ್ನಿಕುಂಡಕ್ಕೆ ಹಾರಿದಳು
उदाहरणे :
ದಕ್ಷನ ಮಹಾಯಜ್ಞವನ್ನು ಶಿವನು ಪೂರ್ಣವಾಗಿ ನಷ್ಟ ಮಾಡಿದನು.
समानार्थी : ದಕ್ಷ ಪ್ರಜಾಪತಿ, ದಕ್ಷ-ಪ್ರಜಾಪತಿ, ದಕ್ಷಪ್ರಜಾಪತಿ
इतर भाषांमध्ये अनुवाद :
सती के पिता और शिव के ससुर, एक प्रजापति जिनके महायज्ञ में अपमानित होने पर सती ने अपने प्राण दे दिए थे।
दक्ष के महायज्ञ को शिव ने पूर्णतः नष्ट कर दिया।An imaginary being of myth or fable.
mythical beingअर्थ : ಯಾವುದಾದರು ಹಿಡಿದ ಕಾರ್ಯ ಮುಗಿಯುವವರೆಗೆ ಹಿಂದಕ್ಕೆ ಹೋಗದಂತಹ ವ್ಯಕ್ತಿ
उदाहरणे :
ದಕ್ಷನಾದ ವ್ಯಕ್ತಿಗಳಿಗೆ ಸಫಲತೆಯು ಅವಶ್ಯವಾಗಿ ದೊರೆಯುತ್ತದೆ.
समानार्थी : ದಕ್ಷನಾದ, ದಕ್ಷನಾದಂತ, ದಕ್ಷನಾದಂತಹ, ಸಮರ್ಥ, ಸಮರ್ಥನಾದ, ಸಮರ್ಥನಾದಂತ, ಸಮರ್ಥನಾದಂತಹ
इतर भाषांमध्ये अनुवाद :
अर्थ : ಬುದ್ಧಿವಂತಿಕೆಯಿಂದ ಕೆಲಸ ಮಾಡುವ
उदाहरणे :
ಚುರುಕು ಬುದ್ಧಿಯ ಪೊಲೀಸ್ ಅಧಿಕಾರಿಗಳು ಅಪರಾಧಿಗಳನ್ನು ಹಿಡಿದರು.
समानार्थी : ಚತುರತೆಯ, ಚಾಕಚಕ್ಯದ, ಚಾಲಕಿನ, ಚುರುಕು ಬುದ್ಧಿಯ, ಜಾಗರೂಕ, ಬುದ್ಧಿವಂತ, ಬುದ್ಧಿವಂತಿಕೆಯ, ಸೂಕ್ಷ್ಮಗ್ರಾಹಿ, ಹುಷಾರಿ
इतर भाषांमध्ये अनुवाद :
अर्थ : ಕೈಹಿಡಿದ ಕೆಲಸವನ್ನು ಬಿಡದೆ ಮುಗಿಸುವಂತಹ
उदाहरणे :
ಯಾವುದಾದರು ದಕ್ಷ ವ್ಯಕ್ತಿಗೆ ಈ ಕೆಲಸವನ್ನು ಒಪ್ಪಿಸ ಬೇಕು.
समानार्थी : ದಕ್ಷನಾದ, ದಕ್ಷನಾದಂತ, ದಕ್ಷನಾದಂತಹ, ಸಮರ್ಥ, ಸಮರ್ಥನಾದ, ಸಮರ್ಥನಾದಂತ, ಸಮರ್ಥನಾದಂತಹ
इतर भाषांमध्ये अनुवाद :