अर्थ : ನಿಯಮ ಅಥವಾ ವಿಧಾನದ ಪ್ರಕಾರ ಅಪರಾಧಗಳಿಗೆ ನೀಡುವ ಶಿಕ್ಷೆಯ ವಿವೇಚನೆ ಅಥವಾ ವಿಧಾನವಾಗಿರುತ್ತದೆ
उदाहरणे :
ಭಾರತೀಯ ದಂಡನೀತಿ 302 ರಲ್ಲಿ ಅಂತರ್ಗತವಾಗಿರುವ ಅಪರಾಧಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗುತ್ತದೆ.
समानार्थी : ಅಪರಾಧ ನೀತಿ ಸಂಹಿತೆ
इतर भाषांमध्ये अनुवाद :
वह नियम या विधान जिसमें अपराधों के लिए दंडों का विवेचन या विधान होता है।
भारतीय दंडविधान के दफ़ा 302 के अंतर्गत खूनी को उम्रकैद की सजा दी जा सकती है।The body of law dealing with crimes and their punishment.
criminal lawअर्थ : ಶಿಕ್ಷೆ ನೀಡಬಹುದಾದ ವಿಷಯಕ್ಕೆ ಸಂಬಂಧಿಸಿದ ನೀತಿ ಅಥವಾ ಯಾವುದನ್ನಾದರೂ ವಶದಲ್ಲಿಟ್ಟುಕೊಳ್ಳುವುದಕ್ಕೆ ಸಂಬಂಧಿಸಿದ ನಾಗರಿಕ ಮತ್ತು ಸೈನ್ಯಕ್ಕೆ ಸಂಬಂಧಿಸಿದ ನೀತಿ
उदाहरणे :
ಮೊಘಲರ ಕಾಲದಲ್ಲಿ ಉತ್ತಮವಾದ ದಂಡನೀತಿ ಜಾರಿಯಲ್ಲಿತ್ತು.
इतर भाषांमध्ये अनुवाद :