पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತ್ರಾಸಕೊಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತ್ರಾಸಕೊಡು   ಕ್ರಿಯಾಪದ

अर्थ : ಏನನ್ನಾದರೂ ಹೇಳಿ ಬೇರೆಯವರ ಮನಸ್ಸನ್ನು ದುಃಖಪಡಿಸುವ ಕ್ರಿಯೆ

उदाहरणे : ಅತ್ತೆಯು ವ್ಯಂಗ್ಯ ಮಾಡಿ ಸೊಸೆಯ ಮನಸ್ಸನ್ನು ದುಃಖಪಡಿಸಿದಳು.

समानार्थी : ದುಃಖಕೊಡು, ನೋಯಿಸು


इतर भाषांमध्ये अनुवाद :

कुछ ऐसा करना, कहना आदि जिससे किसी का कोई मर्म स्थान आहत हो।

सास ने ताने दे-देकर बहू का दिल दुखाया।
दुखाना

Cause emotional anguish or make miserable.

It pains me to see my children not being taught well in school.
anguish, hurt, pain

अर्थ : ಯಾರನ್ನಾದರೂ ಯಾವುದಾದರು ವಸ್ತುವಿನಿಂದ ಸಿಟ್ಟಿಗೆಬ್ಬಿಸುವುದು

उदाहरणे : ಅವನು ಹಾವನ್ನು ಕೆಣಕುತ್ತಿದ್ದಾನೆ.

समानार्थी : ಕೆಣಕು


इतर भाषांमध्ये अनुवाद :

किसी को किसी वस्तु आदि से खोदना।

वह साँप को छेड़ रहा था।
उकसाना, उगसाना, खोंचना, खोद-खाद करना, गोदना, छेड़ना

अर्थ : ಇನ್ನೊಬ್ಬರಿಗೆ ತ್ರಾಸಕೊಡುವ ಪ್ರವೃತ್ತಿ ಮಾಡುವುದು

उदाहरणे : ದಾದಿಯು ಮಗುವನ್ನು ಪೀಡಿಸುತ್ತಿದ್ದಾಳೆ.

समानार्थी : ಓಡಿಸು, ಪೀಡಿಸು


इतर भाषांमध्ये अनुवाद :

किसी दूसरे को पादने में प्रवृत्त करना।

दाई बच्चे को पदा रही है।
पदाना

अर्थ : ತುಂಬಾ ತ್ರಾಸ ಅಥವಾ ಪೀಡಿಸಿದಂತಹ

उदाहरणे : ಅವರು ಕೆಲಸಗಾರರಿಗೆ ಎಷ್ಟು ತ್ರಾಸಕೊಡುತ್ತಾರೆ ಎಂದರೆ ಅವರು ಕೆಲಸ ಬಿಟ್ಟು ಓಡಿಹೋಗುತ್ತಾರೆ.

समानार्थी : ಓಡಿಸು, ಪೀಡಿಸು


इतर भाषांमध्ये अनुवाद :

बहुत अधिक तंग या परेशान करना।

वे नौकरों को इतना पदाते हैं कि वे काम छोड़कर भाग जाते हैं।
पदाना

अर्थ : ಯಾವುದಾದರು ಆಟದಲ್ಲಿ, ಗೆದ್ದಂತಹ ದಳದ ಆಟಗಾರರಿಂದ ಸೋತ್ತಂತಹ ದಳದ ಆಟಗಾರರನ್ನು ತುಂಬಾ ಪೀಡಿಸುವುದ ಅಥವಾ ತಿರುಗಾಡಿಸುವುದು

उदाहरणे : ನಾವು ವಿರುದ್ಧ ಪಕ್ಷದವನ್ನು ತುಂಬಾ ಪೀಡಿಸಿದೆವು.

समानार्थी : ಓಡಿಸು, ಪೀಡಿಸು


इतर भाषांमध्ये अनुवाद :

किसी खेल में, जीते हुए दल के खिलाड़ियों का हारे हुए दल के खिलाड़ियों को बहुत अधिक दौड़ाना या घुमाना।

हमनें विपक्षियों को बहुत पदाया।
पदाना

चौपाल