पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತ್ರಾಸ ಕೊಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತ್ರಾಸ ಕೊಡು   ಕ್ರಿಯಾಪದ

अर्थ : ತಿರುಗಿಸುವ ಅಥವಾ ಹಿಂಡುವ ಕ್ರಿಯೆ

उदाहरणे : ತಪ್ಪು ಮಾಡಿದ ವಿದ್ಯಾರ್ಥಿಯ ಕಿವಿಯನ್ನು ಅಧ್ಯಾಪಕರು ಹಿಂಡಿದರು.

समानार्थी : ತಿರುಗಿಸು, ಹಿಂಡು


इतर भाषांमध्ये अनुवाद :

घुमाव या बल देना।

अध्यापक जी ने गलती करने पर नीरज का कान मरोड़ा।
अमेठना, उमेठना, उमेड़ना, ऐंठना, घुमाना, मरोड़ना

Turn like a screw.

screw

अर्थ : ಯಾರೋ ಒಬ್ಬರಿಂದ ಬಹಳಷ್ಟು ಕೆಲವನ್ನು ಮಾಡಿಸು

उदाहरणे : ಊರ್ಮಿಳಾ ತನ್ನ ಸವತಿ ಮಗಳಿಗೆ ಇಡೀ ದಿನ ಮನೆ ಕೆಲಸ ಮಾಡುವಂತೆ ಪೀಡಿಸುತ್ತಿದ್ದಳು.

समानार्थी : ಪೀಡಿಸು, ಹಿಂಸೆ ಮಾಡು


इतर भाषांमध्ये अनुवाद :

किसी से बहुत काम कराना।

उर्मिला अपनी सौतेली बेटी को घर के कामों में दिन-रात जोतती है।
जोतना, रगड़ना

Work hard.

She was digging away at her math homework.
Lexicographers drudge all day long.
dig, drudge, fag, grind, labor, labour, moil, toil, travail

अर्थ : ಬಹಳಷ್ಟು ತೊಂದರೆ ಅಥವಾ ಸತಾಯಿಸುವ ಪ್ರಕ್ರಿಯೆ

उदाहरणे : ಸಹದ್ಯೋಗಿಗಳು ಮೋಹನಿಗೆ ಬಹಳಷ್ಟು ತ್ರಾಸ ಕೊಡುವರು.

समानार्थी : ಕಂಗೆಟ್ಟಂತೆ ಮಾಡು, ಚಿತ್ರ ಹಿಂಸೆ ನೀಡು, ಪೀಡಿಸು, ಪೇಚಾಡುವಂತೆ ಮಾಡು, ಬೇಸರಗೊಳಿಸು, ಹಿಂಸಿಸು, ಹಿಂಸೆ ನೀಡು


इतर भाषांमध्ये अनुवाद :

बहुत परेशान या तंग करना।

सहयोगियों ने ही मनमोहन की नाक में दम कर रखा है।
अत्यधिक परेशान करना, नाक में दम करना, नींद हराम करना, बहुत तंग करना

अर्थ : ಮಾನಸಿಕವಾಗಿ ನೋವು ಅಥವಾ ತ್ರಾಸವಾಗುವುದು

उदाहरणे : ನನ್ನ ಮಗ ಏನೂ ಹೇಳದೆ ಕೇಳದೆ ಮನೆಯನ್ನು ಬಿಟ್ಟು ಹೋದದ್ದು ನನಗೆ ಇನೂ ನೋವಾಗುತ್ತಿದೆ.

समानार्थी : ತ್ರಾಸವಾಗು, ದುಃಖ ಕೊಡು, ದುಃಖವಾಗು, ನೋವಾಗು


इतर भाषांमध्ये अनुवाद :

मानसिक कष्ट या पीड़ा होना।

मेरे बेटे का इस तरह बिना बताये घर से चले जाना मुझे अब तक सालता है।
कचोटना, खटकना, सालना

Cause emotional anguish or make miserable.

It pains me to see my children not being taught well in school.
anguish, hurt, pain

चौपाल