पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತೋರಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತೋರಿಸು   ಕ್ರಿಯಾಪದ

अर्थ : ನೋಡುವುದಕ್ಕಾಗಿ ಮುಂದಿಡುವ ಅಥವಾ ಪ್ರಕಟ ಮಾಡುವ ಕ್ರಿಯೆ

उदाहरणे : ಈ ಸೂಚನಾ ಮಾಧ್ಯಮದಿಂದ ಕಂಪನಿಯು ತನ್ನ ಹೊಸ-ಹೊಸ ಕಾರ್ಯಗಳನ್ನು ತೋರಿಸುತ್ತಿದೆ.

समानार्थी : ಪ್ರದರ್ಶನ ನೀಡು, ಪ್ರದರ್ಶನ ಮಾಡು


इतर भाषांमध्ये अनुवाद :

देखने आदि के लिए सामने रखना या प्रकट करना।

इस विज्ञापन के माध्यम से कंपनी अपनी नई-नई कारें दिखा रही है।
आप गुस्सा मत दिखाइए।
दिखलाना, दिखाना, प्रदर्शित करना, शो करना

अर्थ : ಯಾವದೋ ಒಂದನ್ನು ಪರೀಕ್ಷೆ ಅಥವಾ ಪ್ರತೀಕ್ಷೆ ಮಾಡುವ ಪ್ರಕ್ರಿಯೆ

उदाहरणे : ನಿಮಗೆ ಬಂದಿರುವ ರೋಗವನ್ನು ವ್ಯದ್ಯರ ಬಳಿ ಪರೀಕ್ಷೆ ಮಾಡಿಸಿದ್ದೀರ?

समानार्थी : ತಪಾಸಣೆ ಮಾಡು, ಪರೀಕ್ಷೆ ಮಾಡು


इतर भाषांमध्ये अनुवाद :

जाँच या निरीक्षण कराना।

क्या आपने रोगी को डाक्टर से दिखाया?
दिखलाना, दिखाना

To show, make visible or apparent.

The Metropolitan Museum is exhibiting Goya's works this month.
Why don't you show your nice legs and wear shorter skirts?.
National leaders will have to display the highest skills of statesmanship.
display, exhibit, expose

अर्थ : ಯಾವುದೇ ಪ್ರಾಣಿ ಮುಂತಾದವುಗಳಿಗೆ ಕುಡಿಯಲು ನೀರು ಕೊಡುವ ಪ್ರಕ್ರಿಯೆ

उदाहरणे : ಶ್ಯಾಮ್ ಹಸುವಿಗೆ ನೀರು ತೋರಿಸುತ್ತಿದ್ದಾನೆ.

समानार्थी : ಅಣಿಸು


इतर भाषांमध्ये अनुवाद :

किसी पशु आदि को पीने के लिए पानी देना।

श्याम गाय को पानी दिखा रहा है।
पानी दिखाना, पानी पिलाना

Provide with water.

We watered the buffalo.
water

अर्थ : ಕಣ್ಣಿನಿಂದ ಯಾವುದಾದರು ವ್ಯಕ್ತಿ, ಪದಾರ್ಥ, ಕೆಲಸ ಮೊದಲಾದವುಗಳ ರೂಪ-ಬಣ್ಣ ಮತ್ತು ಆಕಾರ-ಪ್ರಕಾರ ಅಥವಾ ಗುಣ ಮೊದಲಾದವುಗಳ ಜ್ಞಾನವನ್ನು ಪಡೆಯುವುದು

उदाहरणे : ಅವನು ನಮಗೆ ತನ್ನ ಹೊಸ ಮನೆಯನ್ನು ತೋರಿಸಿದನು.

समानार्थी : ಪ್ರಸ್ತುತ ಪಡಿಸು


इतर भाषांमध्ये अनुवाद :

आँखों से किसी व्यक्ति, पदार्थ, काम आदि के रूप-रंग और आकार-प्रकार या गुण आदि का ज्ञान प्राप्त कराना।

उसने हमें अपना नया घर दिखाया।
उसने रूस को एक तानाशाही के रूप में प्रस्तुत किया।
दरशाना, दरसाना, दर्शाना, दिखलाना, दिखाना, पेश करना, प्रस्तुत करना

Make visible or noticeable.

She showed her talent for cooking.
Show me your etchings, please.
show

अर्थ : ಅನುಭವಕ್ಕೆ ಬರುವ ಪ್ರಕ್ರಿಯೆ

उदाहरणे : ಹಣೆಯ ಬರಹವು ನಮಗೆ ತುಂಬಾ ಕೆಟ್ಟ ದಿನಗಳನ್ನು ತೋರಿಸಿತು ಅಥವಾ ಅನುಭವಕ್ಕೆ ತಂದಿತು.

समानार्थी : ಅನುಭವಕ್ಕೆ ತರು


इतर भाषांमध्ये अनुवाद :

अनुभव कराना।

किस्मत ने हमें बहुत बुरे दिन दिखाए।
दिखलाना, दिखाना

Convey by one's expression.

She looked her devotion to me.
look

अर्थ : ಯಾವುದೇ ವಸ್ತು ಅಥವಾ ಕಾರ್ಯದ ಬಗೆಗೆ ಇಂಗಿತವನ್ನು ವ್ಯಕ್ತಪಡಿಸುವ ಪ್ರಕ್ರಿಯೆ

उदाहरणे : ಅಮ್ಮ ನನಗೆ ಆಕಾಶದಲ್ಲಿ ಇರುವ ಧೃವ ನಕ್ಷತ್ರ ಎಲ್ಲಿದೆ ಎಂದು ಹೇಳಿದಳು.

समानार्थी : ಸೂಚಿಸು, ಹೇಳು


इतर भाषांमध्ये अनुवाद :

किसी वस्तु या कार्य आदि की ओर इंगित करना।

माँ ने मुझे आसमान में ध्रुव तारे की स्थिति बताई।
दिखलाना, दिखाना, निर्देशित करना, बतलाना, बताना

Determine or indicate the place, site, or limits of, as if by an instrument or by a survey.

Our sense of sight enables us to locate objects in space.
Locate the boundaries of the property.
locate, situate

अर्थ : ತೋರಿಸುವ ಪ್ರಕ್ರಿಯೆ ಅಥವಾ ತಿಳಿಸುವ ಪ್ರಕ್ರಿಯೆ

उदाहरणे : ಪ್ರತ್ಯಕ್ಷದರ್ಶಿಗಳು ಕೊಲೆ ಎಲ್ಲಿ ಆಯಿತು ಎಂಬುದನ್ನು ಪೊಲೀಸರಿಗೆ ತೋರಿಸಿದರು.

समानार्थी : ತಿಳಿಸು


इतर भाषांमध्ये अनुवाद :

मुआयना कराना।

प्रत्यक्षदर्शी ने पुलिस को दिखाया कि हत्या कहाँ हुई।
दिखलाना, दिखाना

अर्थ : ಆಡಂಬರದಿಂದ ಅಥವಾ ಗರ್ವದಿಂದ ತೊಡುವ ಅಥವಾ ಪ್ರದರ್ಶನ ಮಾಡುವ ಪ್ರಕ್ರಿಯೆ

उदाहरणे : ಶೀಲಾ ಹೊಸ ಬಳೆಗಳನ್ನು ತೋರಿಸುತ್ತಿದ್ದಾಳೆ.


इतर भाषांमध्ये अनुवाद :

* दिखावा या गर्व के साथ पहनना या प्रदर्शित करना।

शीला नई चूड़ियाँ दिखा रही है।
दिखाना

Wear or display in an ostentatious or proud manner.

She was sporting a new hat.
boast, feature, sport

चौपाल