पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತೋಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತೋಡು   ಕ್ರಿಯಾಪದ

अर्थ : ಬೆರಳುಗಳಿಂದ ತೆಳುವಾದ ಪದಾರ್ಥಗಳನ್ನು ತೋಡಿ ತೆಗೆಯುವ ಪ್ರಕ್ರಿಯೆ

उदाहरणे : ಅವನು ಜಮಖಾನದ ಮೇಲೆ ಚೆಲ್ಲಿರುವ ಹಾಲನ್ನು ತೋಡುತ್ತಿದ್ದಾನೆ.


इतर भाषांमध्ये अनुवाद :

उँगली आदि से तरल पदार्थ किनारे की ओर खींचकर उठाना।

वह फर्श पर गिरे दूध को काछ रही है।
काछना

अर्थ : ಮೇಲ್ಭಾಗದ ಮಣ್ಣನ್ನು ತೆಗೆದು ಹಳ್ಳ ಮಾಡುವುದು

उदाहरणे : ರೈತನು ತನ್ನ ಜಮೀನಿನಲ್ಲಿ ಬಾಯಿಯನ್ನು ಅಗೆಯುತ್ತಿದ್ದಾನೆ.

समानार्थी : ಅಗೆ


इतर भाषांमध्ये अनुवाद :

ऊपर की मिट्टी आदि हटाकर गड्ढा करना।

किसान अपने खेत में कुँआ खोद रहा है।
खनना, खुदाई करना, खोदना

Remove the inner part or the core of.

The mining company wants to excavate the hillside.
dig, excavate, hollow

अर्थ : ಕೈ ಮತ್ತು ಇನ್ನಿತರ ಸಣ್ಣ ಉಪಕರಣಗಳ ಸಹಾಯದಿಂದ ಯಾವುದೇ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡುವ (ಪ್ರ)ಕ್ರಿಯೆ

उदाहरणे : ರಾಮು ತನ್ನ ತಮ್ಮನನ್ನು ಬೆರಳಿನಿಂದ ತಿವಿಯುತ್ತಾ ಇದ್ದಾನೆ.

समानार्थी : ಅಗಿ, ಅಗೆ, ಎಟ್ಟು, ಎಬ್ಬು, ಒತ್ತು, ಗೋರು, ಚುಚ್ಚು, ತಿವಿ, ಬಗೆ, ಮೀಟು


इतर भाषांमध्ये अनुवाद :

अंगुली, छड़ी आदि से दबाना।

रामू मुझे अंगुली से बार-बार खोद रहा था पर मैंने कुछ नहीं बोला।
खोदना

चौपाल