अर्थ : ಪವಿತ್ರ ಎಂದು ನಂಬುವಂತಹ ಒಂದು ಗಿಡ ಅದರ ಎಲೆಗಳು ಸುಗಂಧ ಬರಿತವಾಗಿರುತ್ತದೆ
उदाहरणे :
ತುಳಸಿಯ ಎಲೆಗಳು ಔಷಧಿ ತಯಾರಿಕೆಯ ಕೆಲಸದಲ್ಲಿ ಉಪಯೋಗಿಸುತ್ತಾರೆ.
समानार्थी : ಅಜಗಂಧಿಕೆ, ಕಪ್ಪುತುಳಸಿ, ಕಾಂಪುತುಳಸಿ, ಕೃಷ್ಣತುಳಸಿ, ಚಿಗಟಸೊಪ್ಪು, ತರಲ, ತಾಯದೊಳ್ಸಿ, ತುಳಸಿ, ತೊಳಚಿ, ತೊಳಚಿಗಿಡ, ತೊಳ್ಸಿ, ದೇವುದೊಳ್ಚಿ, ನಾಯಿತುಳಸಿ, ಬಿಳಿತುಳಸಿ, ಬೃಂದಾ, ಮಂಜರಿ, ವೃಂದಾ, ವೃಂದೆ, ವೈಜಯಂತಿ, ಶ್ರೀತುಳಸಿ
इतर भाषांमध्ये अनुवाद :
पवित्र माना जाने वाला एक झाड़ जिसकी पत्तियों में गंध होती है।
तुलसी की पत्तियाँ औषध के काम में आती हैं।Any of several Old World tropical aromatic annual or perennial herbs of the genus Ocimum.
basil