अर्थ : ಯಾವುದಾದರು ವಸ್ತುವನ್ನು ತಿಕ್ಕಿ ಅಥವಾ ಉಜ್ಜಿ ಅದರ ಹೊಳಪನ್ನು ಹೆಚ್ಚಿಸು
उदाहरणे :
ತಾಮ್ರ, ಹಿತ್ತಾಳೆ, ಕಂಚು ಮೊದಲಾದ ಪಾತ್ರೆಗಳನ್ನು ಹುಣಸೆಹಣ್ಣಿನಿಂದ ತೊಳೆಯುತ್ತಾರೆ.
समानार्थी : ನಿರ್ಮಲ ಮಾಡು, ಶುದ್ಧ ಮಾಡು, ಸ್ವಚ್ಚಮಾಡು
इतर भाषांमध्ये अनुवाद :
अर्थ : ಒಗೆ, ತೊಳೆ, ಉಜ್ಜುವುದರ ಮೂಲಕ ಕಾಂತಿ ಅಥವಾ ಸ್ವಚ್ಚ ಮಾಡುವ ಪ್ರಕ್ರಿಯೆ
उदाहरणे :
ಕೆಲಸದವಳು ಪಾತ್ರೆಯನ್ನು ತೊಳೆಯುತ್ತಿದ್ದಾಳೆ.
समानार्थी : ಸ್ವಚ್ಚ ಮಾಡು, ಸ್ವಚ್ಚಗೊಳಿಸು
इतर भाषांमध्ये अनुवाद :
अर्थ : ನೀರು, ಸಾಬೂನು ಮೊದಲಾದವುಗಳಿಂದ ಸ್ವಚ್ಛ ಮಾಡಲಾಗುವ ಅಥವಾ ಹೊಗೆಯಾಗುವ
उदाहरणे :
ಇಂದಿನ ಕಾಲದಲ್ಲಿ ಮಿಷೀನುಗಳಿಂದ ಬಟ್ಟೆಯನ್ನು ಹೊಗೆಯುತ್ತಾರೆ.
समानार्थी : ಸ್ವಚ್ಛಮಾಡು, ಹೊಗೆ
इतर भाषांमध्ये अनुवाद :
अर्थ : ಕಲೆ, ಚುಕ್ಕೆ ಮೊದಲಾದವುಗಳನ್ನು ಸ್ವಚ್ಛ ಮಾಡುವುದು
उदाहरणे :
ಅಮ್ಮ ಬಟ್ಟೆಗೆ ಅಂಟಿ ಕೊಂಡಿರುವ ಕೊಳೆಯನ್ನು ತೆಗೆಯುತ್ತಿದ್ದಾಳೆ.
समानार्थी : ತೆಗೆ, ಸ್ವಚ್ಛ ಮಾಡು
इतर भाषांमध्ये अनुवाद :
Make clean by removing dirt, filth, or unwanted substances from.
Clean the stove!.अर्थ : ನೀರು ಅಥವಾ ಯಾವುದಾದರು ತೆಳುವಾದ ಪದಾರ್ಥದ ಸಹಾಯದಿಂದ ಯಾವುದಾದರು ವಸ್ತುವಿನ ಧೂಳು, ಕೊಳೆಯನ್ನು ತೆಗೆಯುವುದು
उदाहरणे :
ಶ್ಯಾಮನು ಮಹಾತ್ಮಗಾಂಧೀಜಿಯವರ ಕಾಲನ್ನು ತೊಳೆಯುತ್ತಿದ್ದಾನೆ.ಸಂತಜೀ ಅವರು ಕಾಲು-ಕೈ ತೊಳೆಯುತ್ತಿದ್ದಾರೆ.
समानार्थी : ಸ್ವಚ್ಛಮಾಡು
इतर भाषांमध्ये अनुवाद :