पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತೊಲಗಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತೊಲಗಿಸು   ಕ್ರಿಯಾಪದ

अर्थ : ಸ್ಥಾನವನ್ನು ಬಿಡುವುದರಿಂದ ದಿಕ್ಕಿಲ್ಲದಂತಾಗು

उदाहरणे : ವ್ಯವಸ್ಥಾಪಕನು ಕೆಲವು ಕೆಲಸಗಾರರನ್ನು ಅವರ ಸ್ಥಾನದಿಂದ ತೆಗೆದುಹಾಕಿದನು.

समानार्थी : ಅಲಗಿಸು, ಕಿತ್ತು ಹಾಕು, ತೆಗೆದುಹಾಕು, ಬೇರ್ಪಡಿಸು


इतर भाषांमध्ये अनुवाद :

किसी कार्य या पद पर नियुक्त व्यक्ति को उसके पद या कार्य से अलग करना।

व्यवस्थापक ने कुछ भ्रष्ट कर्मचारियों को उनके पद से हटाया।
निकालना, बरख़ास्त करना, बरखास्त करना, बाहर करना, हटाना

Remove from a position or an office.

remove

अर्थ : ತಮ್ಮ ಹಿಂದೆ ಬರುವುದನ್ನು ತಪ್ಪಿಸುವುದಕ್ಕಾಗಿ ಬೇರೆ-ಬೇರೆ ಮಾತುಗಳನ್ನಾಡಿ ದೂರ ಕಳುಹಿಸುವುದು

उदाहरणे : ಶಸ್ತ್ರ ಸಜ್ಜಿತರಾದ ಕಳ್ಳರು ದೇವಾಲಯದ ಸುರಕ್ಷತಾ ವ್ಯವಸ್ಥೆಯನ್ನು ತೊಲಗಿಸಿದರು.

समानार्थी : ದೂರ ಕಳುಹಿಸು, ದೂರೀಕರಿಸು


इतर भाषांमध्ये अनुवाद :

अपना पीछा छुड़ाने के लिए किसी को इधर-उधर की बातें करके उपेक्षापूर्वक चलता करना या दूर हटाना।

हथियारबंद बदमाशों ने मंदिर की सुरक्षा व्यवस्था को धता बताया।
धता बताना

अर्थ : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ

उदाहरणे : ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.

समानार्थी : ಅಟ್ಟು, ಓಡಿಸು, ತಳ್ಳು, ದೂರ ಮಾಡು, ಹೊರಗೆ ಹಾಕು


इतर भाषांमध्ये अनुवाद :

ऐसा काम करना जिससे कोई कहीं से हट या भग जाए।

भारतीय वीरों ने शत्रुओं को भगा दिया।
भगाना

अर्थ : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

उदाहरणे : ಗೂಂಡಾಗಳು ಗುಡಿಸಿಲಿನಲ್ಲಿರುವ ಜನರು ಗಲಾಟೆ ಮಾಡಿ ಓಡಿಸಿದರು.

समानार्थी : ಅಗಲಿಸು, ಓಡಿಸು, ನೂಕು, ಹಿಮ್ಮೆಟ್ಟಿಸು


इतर भाषांमध्ये अनुवाद :

हटाने का काम दूसरे से कराना।

ठेकेदार ने झुग्गी-झोपड़ियों को गुंडों से हटवाया।
हटवा देना, हटवाना

चौपाल