पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತೊಡಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತೊಡಗು   ನಾಮಪದ

अर्थ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

उदाहरणे : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

समानार्थी : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


इतर भाषांमध्ये अनुवाद :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ತೊಡಗು   ಕ್ರಿಯಾಪದ

अर्थ : ಯಾವುದೋ ಒಂದು ಕೆಲಸದಲ್ಲಿ ತೊಡಗುವ ಪ್ರಕ್ರಿಯೆ

उदाहरणे : ಮದುವೆ ಕಾರ್ಯ ಪೂರ್ಣವಾಗಿ ನಡೆಯುವ ವರೆಗೂ ಮೋಹಿತ್ ಕೆಲಸದಲ್ಲಿ ನಿರತನಾಗಿದ್ದ.

समानार्थी : ನಿರತನಾಗು

अर्थ : ಯಾವುದೇ ಕೆಲಸದಲ್ಲಿ ದೃಡವಾಗಿ ತೊಡಗಿಸಿಕೊಳ್ಳುವ ಪ್ರಕ್ರಿಯೆ

उदाहरणे : ಮದುವೆಯ ದಿನ ಹತ್ತಿರ ಬರುತ್ತಿದ್ದಂತೆ ಪರಿವಾರದವರೆಲ್ಲರೂ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

समानार्थी : ತೊಡಗಿಕೊಳ್ಳು, ತೊಡಗಿಸಿಕೊಳ್ಳು, ತೊಡುಗಿಸು


इतर भाषांमध्ये अनुवाद :

किसी काम में दृढ़तापूर्वक लगना या जी लगाकर योग देना।

विवाह नज़दीक होने के कारण परिवारजन तैयारी में जुट गए हैं।
जुटना, जुतना, डटना, भिड़ना

अर्थ : ಕೆಲಸ ಕಾರ್ಯಗಳಲ್ಲಿ ಸದಾ ನಿರತವಾಗಿರುವ ಪ್ರಕ್ರಿಯೆ

उदाहरणे : ರಂಜನಿ ದಿನವಿಡಿ ಸಿಹಿ ತಿಂಡಿಗಳನ್ನು ಮಾಡುವುದರಲ್ಲೇ ತೊಡಗಿದ್ದಳು.

समानार्थी : ತಲ್ಲೀನವಾಗು, ನಿರತವಾಗು


इतर भाषांमध्ये अनुवाद :

कार्य आदि में रत होना।

रचना दिन भर मिठाई बनाने में लगी रही।
जुटना, लगना, लगा रहना, लिपटना, व्यस्त रहना

Keep busy with.

She busies herself with her butterfly collection.
busy, occupy

चौपाल