अर्थ : ಅಪಾಯವನ್ನು ತರಬಹುದಾದ ತೊಂದರೆಗೆ ಸಿಕ್ಕಿಸಬಹುದಾದ ಯಾವುದೇ ಕೆಲಸ ಅಥವಾ ಸಂಗತಿ
उदाहरणे :
ಹಾವನ್ನು ಸಾಕುವುದು ತುಂಬಾ ಅಪಾಯಕಾರಿ ಕೆಲಸ.
समानार्थी : ಅಪಾಯಕಾರಿ, ಅಪಾಯಕಾರಿಯಾದ, ಅಪಾಯಕಾರಿಯಾದಂತ, ಅಪಾಯಕಾರಿಯಾದಂತಹ, ತೊಂದರೆದಾಯಕವಾದ, ತೊಂದರೆದಾಯಕವಾದಂತ, ತೊಂದರೆದಾಯಕವಾದಂತಹ, ವಿಪತ್ಕಾರಿ, ವಿಪತ್ಕಾರಿಯಾದ, ವಿಪತ್ಕಾರಿಯಾದಂತಹ
इतर भाषांमध्ये अनुवाद :
अर्थ : ಯಾವುದು ಕಷ್ಟದಲ್ಲಿದೆಯೋ
उदाहरणे :
ಅವನ ಕಷ್ಟದ ಸಮಯದಲ್ಲಿ ಯಾರೂ ಸಹಾಯಕ್ಕೆ ಬರಲಿಲ್ಲ.
समानार्थी : ಕಷ್ಟದ, ಕಷ್ಟದಂತ, ಕಷ್ಟದಂತಹ, ಕಷ್ಟದಾಯಕ, ಕಷ್ಟದಾಯಕವಾದ, ಕಷ್ಟದಾಯಕವಾದಂತ, ಕಷ್ಟದಾಯಕವಾದಂತಹ, ತೊಂದರೆದಾಯಕವಾದ, ತೊಂದರೆದಾಯಕವಾದಂತ, ತೊಂದರೆದಾಯಕವಾದಂತಹ, ತೊಂದರೆಯ, ತೊಂದರೆಯಂತ, ತೊಂದರೆಯಂತಹ, ತ್ರಾಸದಾಯಕ, ತ್ರಾಸದಾಯಕವಾದ, ತ್ರಾಸದಾಯಕವಾದಂತ, ತ್ರಾಸದಾಯಕವಾದಂತಹ
इतर भाषांमध्ये अनुवाद :
Characterized by or indicative of distress or affliction or danger or need.
Troubled areas.