अर्थ : ತೊಂದರೆಗೆ ಒಳಗಾದ ಸ್ಥಿತಿ ಅಥವಾ ಅಂತಹ ಸಮಯ ಸಂದರ್ಭ
उदाहरणे :
ತೊಂದರೆಗೊಳಗಾದ ವ್ಯಕ್ತಿಗೆ ಅವನ ಸ್ನೇಹಿತರೆಲ್ಲಾ ಸೇರಿ ಧನ ಸಹಾಯ ಮಾಡಿ ಆ ತೊಂದರೆಯಿಂದ ಪಾರು ಮಾಡಿದರು.
समानार्थी : ತೊಂದರೆಗೊಳಗಾದ, ತೊಂದರೆಗೊಳಗಾದಂತಹ, ಪೇಚಿನ, ಪೇಚಿನಂತ, ಪೇಚಿನಂತಹ
इतर भाषांमध्ये अनुवाद :
Characterized by or indicative of distress or affliction or danger or need.
Troubled areas.