सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಬಟ್ಟೆ ಚರ್ಮ ಮುಂತಾದವುಗಳು ಹರಿದು ಹೋಗಿರುವುದನ್ನು ಮುಚ್ಚಲು ಅದರ ಮೇಲೆ ಹಾಕುವ ಹೊಲಿಗೆ
उदाहरणे : ದರ್ಜಿ ಹರಿದು ಹೋದ ಪೈಜಾಮಕ್ಕೆ ತೇಪೆಹಾಕುತ್ತಿದ್ದ.
समानार्थी : ಹೊಲಿಗೆ
इतर भाषांमध्ये अनुवाद :हिन्दी English
कपड़े, चमड़े आदि का छेद बंद करने के लिए ऊपर से लगाया जानेवाला टुकड़ा।
A piece of cloth used as decoration or to mend or cover a hole.
अर्थ : ತೂತನ್ನು ಅಥವಾ ಹರುಕನ್ನು ಮುಚ್ಚಲು ಅದರ ಮೇಲೆ ಹೊಲಿದ ಚೂರು ಬಟ್ಟೆ, ಲೋಹ ಮೊದಲಾದ ಚೂರು
उदाहरणे : ಅವನ ಅಂಗಿಯಲ್ಲಾಗಿದ್ದ ತೂತನ್ನು ಮುಚ್ಚಲು ತೇಪೆ ಹಾಕಿ ಹೊಲಿಯಲಾಗಿದೆ.
फटे या कटे हुए कपड़े के छेद में बुनावट की तरह के तागे भरकर उसे बंद करने की क्रिया।
Sewing that repairs a worn or torn hole (especially in a garment).
स्थापित करा