पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತೇಜಸ್ವಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತೇಜಸ್ವಿ   ನಾಮಪದ

अर्थ : ತೇಜಸ್ಸಿನಿಂದ ತುಂಬಿರುವ ಭಾವ ಅಥವಾ ಗುಣ

उदाहरणे : ಅವನು ತೇಜಸ್ವಿಯಾದ ಕಾರಣ ಅವನ ಮುಖದಲ್ಲಿ ಕಾಂತಿಯಿದೆ.

समानार्थी : ಕಾಂತಿಯುಳ್ಳವ, ಪ್ರಭಾವಶಾಲಿ, ಸಮರ್ಥ


इतर भाषांमध्ये अनुवाद :

तेजस्वी होने की अवस्था या भाव।

तेजस्विता के कारण महापुरुषों का मुख मंडल दमकता रहता है।
तेजस्विता

ತೇಜಸ್ವಿ   ಗುಣವಾಚಕ

अर्थ : ಸಫಲತೆಯನ್ನು ಹೊಂದಿದ ಕಾರಣದಿಂದಾಗಿ ಮುಖದಲ್ಲಿ ತೇಜಸ್ಸ್ ಇರುವಂತಹ

उदाहरणे : ಅವಳ ತೇಜಸ್ಸಿನ ಮುಖವನ್ನು ನಾನು ಎಂದಿಗೂ ಮರೆಯುವುದಿಲ್ಲ.

समानार्थी : ಕಾಂತಿಯುಳ್ಳ, ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ಸಿನ, ತೇಜಸ್ಸಿನಂತ, ತೇಜಸ್ಸಿನಂತಹ


इतर भाषांमध्ये अनुवाद :

सफलता पाने के कारण जिसकी मुँह की लाली रह गई हो।

उसका सुर्खरू चेहरा मैं कभी भूल नहीं पाऊँगा।
सुर्खरू, सुर्ख़रू

अर्थ : ಯಾರಲ್ಲಿ ತೇಜಸ್ಸಿದೆಯೋ

उदाहरणे : ನಿಮ್ಮ ಮಗ ತುಂಬಾ ತೇಜಸ್ವಿ ವ್ಯಕ್ತಿಯಾಗಲಿ ಎಂದು ಮಹಾತ್ಮರು ಹರಸಿದರು.

समानार्थी : ಕಾಂತಿಯುಳ್ಳ, ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ವಿಯಾದ, ತೇಜಸ್ವಿಯಾದಂತ, ತೇಜಸ್ವಿಯಾದಂತಹ


इतर भाषांमध्ये अनुवाद :

जिसमें तेज हो।

महात्माजी बहुत तेजस्वी हैं।
अर्कभ, ओजस्वी, कांतिवान, कांतिवान्, तेजवंत, तेजवान, तेजस्वी, सुर्खरू, सुर्ख़रू

Joyously unrestrained.

ebullient, exuberant, high-spirited

चौपाल