पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತೆರೆದಿಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತೆರೆದಿಡು   ಕ್ರಿಯಾಪದ

अर्थ : ಯಾವುದಾದರು ಗುಪ್ತವಾದ ಮಾತು ಮೊದಲಾದವುಗಳನ್ನು ಹೇಳುವುದು ಅಥವಾ ಮುಂದಿಡುವುದು

उदाहरणे : ಅವನು ತನ್ನ ಕಪ್ಪು ಹಣವನ್ನೆಲ್ಲ ಪೊಲೀಸರ ಮುಂದೆ ತೆರೆದಿಟ್ಟನು.

समानार्थी : ಬಹಿರಂಗಗೊಳಿಸು, ಬಹಿರಂಗಪಡಿಸು


इतर भाषांमध्ये अनुवाद :

किसी गुप्त बात आदि को बताना या सामने रखना।

उसने अपने काले धन का खुलासा किया।
उजागर करना, खुलासा करना

अर्थ : ಪ್ರಸ್ತುತಿ ಪಡಿಸುವ ಪ್ರಕ್ರಿಯೆ

उदाहरणे : ಅವನು ತನ್ನ ವಿಚಾರವನ್ನು ಸಭೆಯಲ್ಲಿ ತೆರೆದಿಟ್ಟ.

समानार्थी : ಮುಂದಿಡು


इतर भाषांमध्ये अनुवाद :

प्रस्तुत करना।

उसने अपने विचार सभा में रखे।
वकील ने न्यायधीश के सामने कुछ सबूत रखे।
रखना

Bring forward and present to the mind.

We presented the arguments to him.
We cannot represent this knowledge to our formal reason.
lay out, present, represent

अर्थ : ಗುಪ್ತವಾದ ಅಥವಾ ರಹಸ್ಯವಾದ ಮಾತುಗಳು ಬಯಲು ಮಾಡುವ ಪ್ರಕ್ರಿಯೆ

उदाहरणे : ಅವರ ರಹಸ್ಯ ಬಯಲಾಯಿತು.

समानार्थी : ಬಿಚ್ಚು, ಬಿಡಿಸು, ಬಿಡುಸು, ರಹಸ್ಯ ತೆರೆದಿಡು, ರಹಸ್ಯ ಬಯಲು ಮಾಡು, ರಹಸ್ಯ ಬಿಚ್ಚು, ರಹಸ್ಯ ಬಿಡಿಸು, ರಹಸ್ಯ ಬಿಡುಸು, ರಹಸ್ಯ-ತೆರೆದಿಡು, ರಹಸ್ಯ-ಬಯಲು ಮಾಡು, ರಹಸ್ಯ-ಬಿಚ್ಚು, ರಹಸ್ಯ-ಬಿಡಿಸು, ರಹಸ್ಯ-ಬಿಡುಸು


इतर भाषांमध्ये अनुवाद :

चौपाल