अर्थ : ಯಾವುದರ ಮೇಲೆ ತೆರಿಗೆ, ಶುಲ್ಕ ಮೊದಲಾದವುಗಳನ್ನು ವಿಧಿಸಲಾಗುವುದೋ ಅಥವಾ ಹಾಕಲಾಗುವುದೋ
उदाहरणे :
ವ್ಯಾಪಾರಿಯು ತೆರಿಗೆ ವಿಧಿಸಬಲ್ಲ ಹಣವನ್ನು ಗುಪ್ತವಾಗಿಡುತ್ತಾನೆ.
समानार्थी : ತೆರಿಗೆ ವಿಧಿಸಬಲ್ಲಂತ, ತೆರಿಗೆ ವಿಧಿಸಬಲ್ಲಂತಹ, ತೆರಿಗೆ ಹಾಕಬಹುದಾದಂತ, ತೆರಿಗೆ ಹಾಕಬಹುದಾದಂತಹ, ತೆರಿಗೆ-ವಿಧಿಸಬಲ್ಲಂತ, ತೆರಿಗೆ-ವಿಧಿಸಬಲ್ಲಂತಹ, ತೆರಿಗೆ-ಹಾಕಬಹುದಾದ, ತೆರಿಗೆ-ಹಾಕಬಹುದಾದಂತ, ತೆರಿಗೆ-ಹಾಕಬಹುದಾದಂತಹ, ತೆರೆಗೆ ವಿಧಿಸಬಲ್ಲ, ತೆರೆಗೆ-ವಿಧಿಸಬಲ್ಲ
इतर भाषांमध्ये अनुवाद :