पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತೆಗೆಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತೆಗೆಸು   ಕ್ರಿಯಾಪದ

अर्थ : ಬಿಚ್ಚುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

उदाहरणे : ಹಣ ನೀಡದ ಕಾರಣ ಸಿಪಾಯಿಯು ಅವನ ಗಡಿಯಾರ ಬಿಚ್ಚಿಸಿದ

समानार्थी : ಬಿಚ್ಚುಸು


इतर भाषांमध्ये अनुवाद :

उतारने का काम किसी अन्य से कराना।

पैसा न देने पर सिपाही ने उसकी घड़ी उतरवाई।
उतरवाना

अर्थ : ಇನ್ನೊಬ್ಬರಿಂದ ಏನನ್ನಾದರು ತೆಗೆದು ಹಾಕುವ ಹಾಗೆ ಮಾಡುವ ಪ್ರಕ್ರಿಯೆ

उदाहरणे : ಮೈಸೂರು ಮಹಾನಗರ ಪಾಲಿಕೆಯವರು ಕಸವನ್ನು ತೆಗೆಸಿದರು.

समानार्थी : ತೆಗಿಸು


इतर भाषांमध्ये अनुवाद :

किसी ओर को या आगे की ओर बढ़ाना।

राजमिस्त्री ने मकान का छज्जा गली तक निकाला।
निकालना

अर्थ : ತೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

उदाहरणे : ತುಂಬಾ ಕಷ್ಟಪಟ್ಟು ನಾನು ಅವರಿಂದ ಬಾಗಿಲು ತೆರೆಸಿದೆ.

समानार्थी : ತೆರೆ, ತೆರೆಸು


इतर भाषांमध्ये अनुवाद :

खोलने का काम दूसरे से कराना।

बड़ी मिन्नत करके मैंने उससे दरवाज़ा खुलवाला।
उघटवाना, उघटाना, खुलवाना, खोलवाना

चौपाल